twitter
    Celebs»Sanjeev Kulakarni

    ಸಂಜೀವ್ ಕುಲಕರ್ಣಿ

    ಸಂಜೀವ್ ಕುಲಕರ್ಣಿ ಚಂದನವನದಲ್ಲಿ ಸಕ್ರಿಯವಾಗಿದ್ದ ಹಿರಿಯ ನಿರೂಪಕ, ರಂಗಕರ್ಮಿ ಮತ್ತು ಕಿರುತೆರೆ ನಟ. ತಾವು ಮಾತನಾಡುವ ಅದ್ಭುತ ಕನ್ನಡ ಭಾಷೆಯ ಶೈಲಿಯಿಂದ ಗಮನ ಸೆಳೆದಿದ್ದರು. ವೃತ್ತಿಯಲ್ಲಿ ನಿರೂಪಕರಾಗಿದ್ದ ಸಂಜೀವ್ ಕುಲಕರ್ಣಿ 90 ರ ದಶಕದಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ಹಲವು ಕಾರ್ಯಕ್ರಮಗಳನ್ನ... ReadMore

    ಸಂಜೀವ್ ಕುಲಕರ್ಣಿ ಚಂದನವನದಲ್ಲಿ ಸಕ್ರಿಯವಾಗಿದ್ದ ಹಿರಿಯ ನಿರೂಪಕ, ರಂಗಕರ್ಮಿ ಮತ್ತು ಕಿರುತೆರೆ ನಟ. ತಾವು ಮಾತನಾಡುವ ಅದ್ಭುತ ಕನ್ನಡ ಭಾಷೆಯ ಶೈಲಿಯಿಂದ ಗಮನ ಸೆಳೆದಿದ್ದರು.

    ವೃತ್ತಿಯಲ್ಲಿ ನಿರೂಪಕರಾಗಿದ್ದ ಸಂಜೀವ್ ಕುಲಕರ್ಣಿ 90 ರ ದಶಕದಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ಹಲವು ಕಾರ್ಯಕ್ರಮಗಳನ್ನ ನಡೆಸಿಕೊಟ್ಟಿದ್ದರು. ಅಂದಿನ ಈಟಿವಿಯಲ್ಲಿ ಪ್ರಸಾರವಾದ 'ಡಿಮ್ಯಾಂಡಪ್ಪೋ ಡಿಮ್ಯಾಂಡು' ಕಾರ್ಯಕ್ರಮದ ಸಾವಿರ ಸಂಚಿಕೆಗಳಿಗೆ ಸಂಜೀವ್ ಕುಲಕರ್ಣಿ ಆಂಕರ್ ಆಗಿದ್ದರು. 3000ಕ್ಕೂ ಹೆಚ್ಚು ಸ್ಟೇಜ್ ಪ್ರೋಗ್ರಾಂಗಳಿಗೆ ಸಂಜೀವ್ ಕುಲಕರ್ಣಿ ಆಂಕರಿಂಗ್ ಮಾಡಿದ್ದಾರೆ. ಸಂಜೀವ್ ಕುಲಕರ್ಣಿ ಪುತ್ರ ಸೌರಬ್ ಕುಲಕರ್ಣಿ ಸದ್ಯ 'ಪಾಪಾ ಪಾಂಡು' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

    ನಾಗಿಣಿ, ನಿಗೂಢ ರಾತ್ರಿ, ರಾಜರಾಣಿ, ಏಟು ಎದಿರೇಟು ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ....

    Read More
    ಸಂಜೀವ್ ಕುಲಕರ್ಣಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X