ಸಪ್ತಮಿ ಗೌಡ
Actress
Born : 08 Jun 1996
Birth Place : bangalore
ಸಪ್ತಮಿ ಗೌಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವ ನಟಿ. ಬೆಂಗಳೂರಿನವರಾದ ಸಪ್ತಮಿ ಗೌಡ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಸುಪುತ್ರಿ. ಇವರು 2020ರಲ್ಲಿ ತೆರೆಕಂಡ ಧನಂಜಯ್ ಅಭಿನಯದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ...
ReadMore
Famous For
ಸಪ್ತಮಿ ಗೌಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವ ನಟಿ. ಬೆಂಗಳೂರಿನವರಾದ ಸಪ್ತಮಿ ಗೌಡ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಸುಪುತ್ರಿ. ಇವರು 2020ರಲ್ಲಿ ತೆರೆಕಂಡ ಧನಂಜಯ್ ಅಭಿನಯದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ನಂತರ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಬ್ಲಾಕ್ಬಸ್ಟರ್ ಆಗುವುದರ ಜೊತೆಗೆ ಸಪ್ತಮಿ ಗೌಡಗೆ ಡಿಮ್ಯಾಂಡ್ ಹೆಚ್ಚಾಯಿತು. ಸದ್ಯ ಇವರು ಯುವರಾಜ್ಕುಮಾರ್ ಅಭಿನಯದ 'ಯುವ' ಹಾಗೂ ಅಭಿಷೇಕ್ ಅಂಬರೀಶ್ ಅಭಿನಯದ 'ಕಾಳಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
-
"ರಂಗನಾಯಕ' ನನ್ನ ಸಿನ್ಮಾ ಅಲ್ಲ, ಯಾರದ್ದೋ ಅಪರಾಧಕ್ಕೆ ನನ್ನ ಮೇಲೆ ಬೇಸರ ಬೇಡ": ಜಗ್ಗೇಶ್
-
3ನೇ ದಿನ 'ಜಾಕಿ' ಆರ್ಭಟ ಹೇಗಿದೆ? ಡಿಜೆ, ಬೈಕ್ ರ್ಯಾಲಿ, ಪುನೀತೋತ್ಸವ ಜೋರು
-
Puneeth Birth Anniversary: ಸ್ಫೂರ್ತಿ ದಿನ; ಗಾಂಧಿನಗರದಿಂದ ಟೈಂಸ್ಕ್ವೇರ್ವರೆಗೆ ಸಂಭ್ರಮಾಚರಣೆ
-
ರಿಷಬ್, ಅಶ್ವಿನಿ, ಶಿವಣ್ಣ ಬಳಿಕ ಕಿಚ್ಚ ಬಂದಾಯ್ತು; ಅರ್ಥ ಮಾಡ್ಸೋಕೆ ಇನ್ನು ಯಾರ್ಯಾರು ಬರ್ತಾರಪ್ಪ?
-
ಪುಟಾಣಿಗಳ ಅಚ್ಚು ಮೆಚ್ಚಿನ ಸ್ಟಾರ್ ; ತಂದೆಯೂ ಸಾಧಿಸದೇ ಇದ್ದಿದ್ದನ್ನ ಸಾಧಿಸಿ ತೋರಿಸಿದ್ದರು ಅಪ್ಪು..!
-
Jackie Movie: 14 ವರ್ಷಗಳ ಹಿಂದೆ ಹೇಗಿತ್ತು 'ಜಾಕಿ' ಹವಾ; 2010 ಅಥವಾ 2024.. ಯಾವ ವರ್ಷದಲ್ಲಿ ಕ್ರೇಜ್ ಹೇಗಿದೆ?
ಸಪ್ತಮಿ ಗೌಡ ಕಾಮೆಂಟ್ಸ್