CelebsbredcrumbShaan
    ಶಾನ್

    ಶಾನ್

    Singer
    Born : 30 Sep 1972
    ಶಾನ್ (ಶಂತನು ಮುಖರ್ಜೀ) ಬಾಲಿವುಡ್ ಚಿತ್ರರಂಗದ ಪ್ರಮುಕ ಹಿನ್ನಲೆ ಗಾಯಕ,ನಿರೂಪಕ, ಸಂಗೀತ ನಿರ್ದೇಶಕ. ಹಿಂಧಿ ಮಾತ್ರವಲ್ಲದೇ, ಕನ್ನಡ, ತೆಲಗು,ಬಂಗಾಳಿ, ಕೊಂಕಣಿ,ನೇಪಾಳಿ, ಇಂಗ್ಲೀಷ್,ಹಿಂದಿ,ಓರಿಯಾ,ಮಲಯಾಳಂ,ತೆಲುಗು,ಮರಾಠಿ ಮತ್ತು ಅಸ್ಸಾಮಿ ಭಾಷೆಯಲ್ಲಿ ಹಲವು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಇವರ ಸಹೋದರಿ... ReadMore
    Famous For

    ಶಾನ್ (ಶಂತನು ಮುಖರ್ಜೀ) ಬಾಲಿವುಡ್ ಚಿತ್ರರಂಗದ ಪ್ರಮುಕ ಹಿನ್ನಲೆ ಗಾಯಕ,ನಿರೂಪಕ, ಸಂಗೀತ ನಿರ್ದೇಶಕ. ಹಿಂಧಿ ಮಾತ್ರವಲ್ಲದೇ, ಕನ್ನಡ, ತೆಲಗು,ಬಂಗಾಳಿ, ಕೊಂಕಣಿ,ನೇಪಾಳಿ, ಇಂಗ್ಲೀಷ್,ಹಿಂದಿ,ಓರಿಯಾ,ಮಲಯಾಳಂ,ತೆಲುಗು,ಮರಾಠಿ ಮತ್ತು ಅಸ್ಸಾಮಿ ಭಾಷೆಯಲ್ಲಿ ಹಲವು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಇವರ ಸಹೋದರಿ ಸಾಗರಿಕಾ ಕೂಡ ಖ್ಯಾತ ಹಿನ್ನಲೆ ಗಾಯಕಿ.

    ಕನ್ನಡದಲ್ಲಿ ಇವರು `ತಮಸ್ಸು',` ಪರಿಚಯ', `ಮಳೆಯಲಿ ಜೊತೆಯಲಿ',` ಬಿಂದಾಸ್',`ಚಂಡ' ಮುಂತಾದ ಚಿತ್ರಗಳಲ್ಲಿ ಹಾಡಿದ್ದಾರೆ.

    Read More
    ಶಾನ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X