twitter
    Celebs»Shivaram

    ಶಿವರಾಮ್

    Actor
    Born : 28 Jan 1938
    ಶಿವರಾಮ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪೋಷಕ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಇವರು 1938 ಜನೇವರಿ 28 ರಂದು ಮದ್ರಾಸ್ ಪ್ರೆಸಿಡೆನ್ಸಿಯ ಚೂಡಸಂದ್ರ ದಲ್ಲಿ ಜನಿಸಿದರು. ನಾಯಕನಾಗಿ, ಪೋಷಕ ನಟ ಮತ್ತು ಹಾಸ್ಯ ನಟನಾಗಿ ಶಿವರಾಮ್ ಕನ್ನಡದಲ್ಲಿ ಅಭೂತಪೂರ್ವ ಯಶಸ್ಸು ಪಡೆದಿದ್ದಾರೆ. ಸಹೋದರ್ ಎಸ್ ರಾಮನಾಥನ್... ReadMore
    Famous For
    ಶಿವರಾಮ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪೋಷಕ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಇವರು 1938 ಜನೇವರಿ 28 ರಂದು ಮದ್ರಾಸ್ ಪ್ರೆಸಿಡೆನ್ಸಿಯ ಚೂಡಸಂದ್ರ ದಲ್ಲಿ ಜನಿಸಿದರು. ನಾಯಕನಾಗಿ, ಪೋಷಕ ನಟ ಮತ್ತು ಹಾಸ್ಯ ನಟನಾಗಿ ಶಿವರಾಮ್ ಕನ್ನಡದಲ್ಲಿ ಅಭೂತಪೂರ್ವ ಯಶಸ್ಸು ಪಡೆದಿದ್ದಾರೆ. ಸಹೋದರ್ ಎಸ್ ರಾಮನಾಥನ್ ಜೊತೆ ಸೇರಿ `ರಾಶಿ ಬ್ರದರ್ಸ್' ಬ್ಯಾನರ್ ಅಡಿಯಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡಿದರು. ಇದರ ಜೊತೆಗೆ ಡಾ. ರಾಜಕುಮಾರ್ ಮತ್ತು ಶಂಕರನಾಗ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ `ಹೃದಯ ಸಂಗಮ' ಚಿತ್ರವನ್ನು ನಿರ್ದೇಶಿಸಿದರು. ರಾಶಿ ಸಹೋದರರು ಗೆಜ್ಜೆ ಪೂಜೆ, ಉಪಾಸನೆ, ನಾನೊಬ್ಬ ಕಳ್ಳ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.


    ಗುಬ್ಬಿ ವೀರಣ್ಣ ನಾಟಕ ಕಂಪನಿಯಿಂದ ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಶಿವರಾಮ್, ಕೆ.ಆರ್.ಸೀತಾರಾಮ್...

    Read More
    ಶಿವರಾಮ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X