twitter
    Celebs»Sindhu Lokanath

    ಸಿಂಧು ಲೋಕನಾಥ್

    Actress
    Born : 05 Feb 1987
    Birth Place : ಬೆಂಗಳೂರು
    ಸಿಂಧು ಲೋಕನಾಥ್ ಇವರು ಫೆಬ್ರುವರಿ 05, 1987 ರಲ್ಲಿ ಜನಿಸಿದ್ದಾರೆ. ಬೆಂಗಳೂರಿನ ಸೆಂಟ್ ಜೋಸೆಫ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಾಸ್ಟರ್ ಆಫ್ ಸೈನ್ಸ್ ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. 2009 ರಲ್ಲಿ ಬಿಡುಗಡೆಗೊಂಡ "ಪರಿಚಯ" ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ನಂತರ ಇವರು 2012 ರಲ್ಲಿ... ReadMore
    Famous For

    ಸಿಂಧು ಲೋಕನಾಥ್ ಇವರು ಫೆಬ್ರುವರಿ 05, 1987 ರಲ್ಲಿ ಜನಿಸಿದ್ದಾರೆ. ಬೆಂಗಳೂರಿನ ಸೆಂಟ್ ಜೋಸೆಫ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಾಸ್ಟರ್ ಆಫ್ ಸೈನ್ಸ್ ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ.

    2009 ರಲ್ಲಿ ಬಿಡುಗಡೆಗೊಂಡ "ಪರಿಚಯ" ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ನಂತರ ಇವರು 2012 ರಲ್ಲಿ ತೆರೆಕಂಡಿರುವ "ಲೈಫ್ ಇಷ್ಟೇನೆ" ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    "ರಾಕ್ಷಸಿ", "ಯಾರೇ ಕೂಗಾಡಲಿ", "ಡ್ರಾಮಾ", ಮಂಡ್ಯ ಇನ್ ಲವ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

    Read More
    • ಕಾಣದಂತೆ ಮಾಯವಾದೆನು ಟೀಸರ್ 2
    ಸಿಂಧು ಲೋಕನಾಥ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X