twitter
    Celebs»Somanna Machimada

    ಸೋಮಣ್ಣ ಮಾಚಿಮಾಡ

    ಸೋಮಣ್ಣ ಮಾಚಿಮಾಡ ಕನ್ನಡದ ಖ್ಯಾತ ಪತ್ರಕರ್ತ. ನ್ಯೂಸ್ ಫರ್ಸ್ಟ್ ಚಾನೆಲ್ ನಲ್ಲಿ ಕೆಲಸ ಮಾಡುವ ಇವರು ಹಲವಾರು ಸಿನಿಮಾ ತಾರೆಯರು, ರಾಜಕೀಯ ಧುರೀಣರ ಸಂದರ್ಶನ ಮಾಡಿದ್ದಾರೆ. ಇತ್ತೀಚಿಗೆ ತಮ್ಮ ವೈವಾಹಿಕ ಜೀವನದಲ್ಲಿ ವಿಚ್ಚೇದನ ಪಡೆದಿದ್ದಾರೆ. ಇವರು ಕಿಚ್ಚ ಸುದೀಪ್ ನಿರೂಪಣೆಯ, ವೂಟ್ ನಲ್ಲಿ ಪ್ರಸಾರವಾಗುವ... ReadMore

    ಸೋಮಣ್ಣ ಮಾಚಿಮಾಡ ಕನ್ನಡದ ಖ್ಯಾತ ಪತ್ರಕರ್ತ. ನ್ಯೂಸ್ ಫರ್ಸ್ಟ್ ಚಾನೆಲ್ ನಲ್ಲಿ ಕೆಲಸ ಮಾಡುವ ಇವರು ಹಲವಾರು ಸಿನಿಮಾ ತಾರೆಯರು, ರಾಜಕೀಯ ಧುರೀಣರ ಸಂದರ್ಶನ ಮಾಡಿದ್ದಾರೆ. ಇತ್ತೀಚಿಗೆ ತಮ್ಮ ವೈವಾಹಿಕ ಜೀವನದಲ್ಲಿ ವಿಚ್ಚೇದನ ಪಡೆದಿದ್ದಾರೆ.


    ಇವರು ಕಿಚ್ಚ ಸುದೀಪ್ ನಿರೂಪಣೆಯ, ವೂಟ್ ನಲ್ಲಿ ಪ್ರಸಾರವಾಗುವ ಮೊದಲ ಓಟಿಟಿ ಬಿಗ್ ಬಾಸ್ ನಲ್ಲಿ ಹದಿನಾರನೇ ಸ್ಫರ್ದಿಯಾಗಿ ಭಾಗವಹಿಸಿದ್ದರು.

    Read More
    ಸೋಮಣ್ಣ ಮಾಚಿಮಾಡ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X