twitter
    Celeb News
    • ನಿರ್ದೇಶಕ ಎಸ್ ಮಹೇಂದರ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಎಕ್ಸ್ ಕ್ಲ್ಯೂಸಿವ್ ವಾಗಿ ಲೇಖನ ಪ್ರಕಟ ಮಾಡಿತ್ತು. ಇದೀಗ ಸಿನಿಮಾದ ನಾಯಕ ಸುದ್ದಿ ಹೊರಬಂದಿದೆ. ಎಸ್ ಮಹೇಂದರ್ ಹೊಸ ಸಿನಿಮಾಗೆ 'ಶಬ್ದ' ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಸೋನು ಗೌಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಗುಳ್ಟು' ಸಿನಿಮಾದ ನಂತರ ಸೋನುಗೆ..
    • ಖ್ಯಾತ ನಿರ್ದೇಶಕ ದುನಿಯಾ ಸೂರಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಪ್ರತಿಭೆ ಸೋನು ಗೌಡ. 'ಇಂತಿ ನಿನ್ನ ಪ್ರೀತಿಯ', 'ಪರಮೇಶಿ ಪಾನ್ವಾಲಾ', 'ಗುಲಾಮ', 'ಕಿರಗೂರಿನ ಗಯ್ಯಾಳಿಗಳು' ಸೇರಿದಂತೆ ಕನ್ನಡ, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ನಟಿ ಸೋನು ಗೌಡ ಸದ್ಯ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು 'ಗುಳ್ಟು' ಚಿತ್ರದಿಂದ. ಹೊಸಬರ ಹೊಸ..
    • ತಮ್ಮ ಗಂಡನ ಜೊತೆ ಆತ್ಮೀಯವಾಗಿದ್ದ ಹಳೇ ಫೋಟೋಗಳು, ವಾಟ್ಸಾಪ್ ಮತ್ತು ಫೇಸ್ ಬುಕ್ಕಿನಲ್ಲಿ ಲೀಕ್ ಆಗಿ ಸುದ್ದಿಯಾಗಿದ್ದ ನಟಿ ಸೋನು ಗೌಡ, ಈಗ ಸದ್ದಿಲ್ಲದೇ ಹೊಸ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಜಾಕಬ್ ವರ್ಗೀಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಚಂಬಲ್' ಚಿತ್ರಕ್ಕೆ ನಟಿ ಸೋನು ಗೌಡ ನಾಯಕಿಯಾಗಿದ್ದಾರೆ ಎಂಬ ಮಾಹಿತಿ ಇತ್ತೀಚಿಗಷ್ಟೇ ಬಹಿರಂಗವಾಗಿದೆ...
    • ಚಿತ್ರರಂಗ ಅಂದ್ರೆ ಹಾಗೆ, ಆ ಕಲರ್ ಫುಲ್ ದುನಿಯಾದಲ್ಲಿ ಹೆಣ್ಣುಮಕ್ಕಳು ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ಎಲ್ಲಾ ಭಾಷೆಯ ಚಿತ್ರರಂಗ ಕ್ಷೇತ್ರದಲ್ಲಿ 'ಕ್ಯಾಸ್ಟಿಂಗ್ ಕೌಚ್' ಸಮಸ್ಯೆ ಹೇಗಿರುತ್ತೋ, ಹಾಗೆ ನಟಿಯರ ಬಗ್ಗೆ ಅಪಪ್ರಚಾರ ಮಾಡುವವರು ಸಾಕಷ್ಟು ಮಂದಿ ಕಂಡು ಬರುತ್ತಾರೆ. ಜೊತೆಗೆ ಒಬ್ಬ ಹೆಣ್ಣು ಮಗಳು ಯಶಸ್ಸಿನ ಮೆಟ್ಟಿಲೇರುತ್ತಿದ್ದಾಳೆ ಅಂದ್ರೆ, ಅದನ್ನು..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X