twitter
    Celebs»Sonu Srinivas Gowda

    ಸೋನು ಶ್ರೀನಿವಾಸ್ ಗೌಡ

    Actress
    ಸೋನು ಶ್ರೀನಿವಾಸ್ ಗೌಡ ಸೋಷಿಯಲ್ ಮೀಡಿಯಾ ಸೆಲಿಬ್ರಿಟಿ. ಇವರ ನಿಜವಾದ ಹೆಸರು ಶಾಂಭವಿ. ಮಂಡ್ಯ ಮೂಲದ ಇವರು ಟ್ರೋಲ್ ಗಳ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.   ಇನ್‌ಸ್ಟಾಗ್ರಾಂ ರೀಲ್ಸ್‌ಗಳಿಂದಾಗಿ ಸೋನು ಶ್ರೀನಿವಾಸ್ ಗೌಡ ಬಹಳ ಜನಪ್ರಿಯ. ಅವರ ಬೆತ್ತಲೆ ವಿಡಿಯೋ ಸಹ ಒಂದು ಬಿಡುಗಡೆ ಆಗಿ ಸಖತ್ ವೈರಲ್... ReadMore
    Famous For
    ಸೋನು ಶ್ರೀನಿವಾಸ್ ಗೌಡ ಸೋಷಿಯಲ್ ಮೀಡಿಯಾ ಸೆಲಿಬ್ರಿಟಿ. ಇವರ ನಿಜವಾದ ಹೆಸರು ಶಾಂಭವಿ. ಮಂಡ್ಯ ಮೂಲದ ಇವರು ಟ್ರೋಲ್ ಗಳ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.  ಇನ್‌ಸ್ಟಾಗ್ರಾಂ ರೀಲ್ಸ್‌ಗಳಿಂದಾಗಿ ಸೋನು ಶ್ರೀನಿವಾಸ್ ಗೌಡ ಬಹಳ ಜನಪ್ರಿಯ. ಅವರ ಬೆತ್ತಲೆ ವಿಡಿಯೋ ಸಹ ಒಂದು ಬಿಡುಗಡೆ ಆಗಿ ಸಖತ್ ವೈರಲ್ ಆಗಿತ್ತು. ಇವರು ಕನ್ನಡ ಬಿಗ್ ಬಾಸ್ ನ ಒಟಿಟಿ ಸೀಸನ್ 1 ರಲ್ಲಿ ಭಾಗವಹಿಸಿದ್ದಾರೆ.
    Read More
    ಸೋನು ಶ್ರೀನಿವಾಸ್ ಗೌಡ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X