twitter
    Celebs»Sonu Tejas»Biography

    ಸೋನು ತೇಜಸ್ ಜೀವನಚರಿತ್ರೆ

    ಸೋನು ತೇಜಸ್ ..ಈ ಪುಟ್ಟ ಬಾಲಕ ಮೂರುವರೆ ವರ್ಷದವನಿದ್ದಾಗಲೇ ಹಿನ್ನಲೆ ಗಾಯಕನಾಗಿ ಪ್ರಸಿದ್ದಿ ಪಡೆದಿದ್ದಾನೆ. ಈ ಚಿಕ್ಕ ಪೋರನ ಗಾಯನದ ವಿಡಿಯೋಗಳು ಇಂಟರ್ನೆಟ್ ನಲ್ಲಿ ವೈರಲ್ ಆಗಿವೆ. ಗಗನಚುಕ್ಕಿ ಚಿತ್ರದ ಮೂಲಕ ಸೋನು ಹಿನ್ನಲೆ ಗಾಯಕನಾಗಿ ಕನ್ನಡ ಸಿನಿಮಾರಂಗ ಪ್ರವೇಶಿದನು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X