ಸೌಂದರ್ಯ ಜಯಮಾಲಾ
Actress
ಸೌಂದರ್ಯ ಜಯಮಾಲಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಇವರು ಖ್ಯಾತ ನಟಿ ಮತ್ತು ಸಚಿವೆ ಜಯಮಾಲರವರ ಪುತ್ರಿ. ಇವರು ಉಪೇಂದ್ರರವರ `ಗಾಡಫಾದರ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ `ಪಾರು ವೈಫ್ ದೇವದಾಸ್',`ಸಿಂಹಾದ್ರಿ' ಚಿತ್ರಗಳಲ್ಲಿ ನಟಿಸಿದರು. ಇವರು ತೆಲುಗಿವಿನಲ್ಲಿ...
ReadMore
Famous For
ಸೌಂದರ್ಯ ಜಯಮಾಲಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಇವರು ಖ್ಯಾತ ನಟಿ ಮತ್ತು ಸಚಿವೆ ಜಯಮಾಲರವರ ಪುತ್ರಿ.
ಇವರು ಉಪೇಂದ್ರರವರ `ಗಾಡಫಾದರ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ `ಪಾರು ವೈಫ್ ದೇವದಾಸ್',`ಸಿಂಹಾದ್ರಿ' ಚಿತ್ರಗಳಲ್ಲಿ ನಟಿಸಿದರು. ಇವರು ತೆಲುಗಿವಿನಲ್ಲಿ `ಮಿ.ಪ್ರೇಮಿಕಡು' ಚಿತ್ರದಲ್ಲಿ ನಟಿಸಿದ್ದಾರೆ.
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
-
'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
ಸೌಂದರ್ಯ ಜಯಮಾಲಾ ಕಾಮೆಂಟ್ಸ್