twitter

    ಪ್ರಶಸ್ತಿಗಳು

    ಶ್ರೀಧರ್ ಅವರಿಗೆ ಸಂದ ಪ್ರಶಸ್ತಿಗಳು
    * ಶಾಸ್ತ್ರೀಯ ನೃತ್ಕಕ್ಕೆ ಕರ್ನಾಟಕ ಸರ್ಕಾರದಿಂದ ರಾಜೋತ್ಸವ ಪ್ರಶಸ್ತಿ.
    * 2007ರಲ್ಲಿ ಕರ್ನಾಟಕ ಸರ್ಕಾರದಿಂದ ಕರ್ನಾಟಕ ಕಲಾಕ್ಷೇತ್ರ ಪ್ರಶಸ್ತಿ.
    * ಚೆನ್ನೈನ 'ನಾರದ ಗಾನ ಸಭಾ'  ವತಿಯಿಂದ 2009ರಲ್ಲಿ ಹಿರಿಯ ನೃತ್ಯಕಾರ ಪ್ರಶಸ್ತಿ.
    * 2000ರಲ್ಲಿ ಕರ್ನಾಟ ಪತ್ರಕರ್ತರ ಪರಿಷತ್ ನಿಂದ 'ಕರ್ನಾಟಕ ಚೇತನ' ಅವಾರ್ಡ್.
    * ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ (1996ರಲ್ಲಿ ನೃತ್ಯ ಕಲಾಭೂಷಣ.
    * ದಯಾನಂದ ಸಾಗರ ರಂಗ ಕಲಾ ಸಂಸ್ಥೆಯಿಂದ (2011 ನಿಂದ ಸಾಗರ್ ಪ್ರಶಸ್ತಿ.
    * ಶ್ರೀ ಶಂಕರ ಚಾನಲ್ ನಿಂದ ಯುಗಾದಿ ಪುರಸ್ಕಾರ- (2012).
    * ಬೆಂಗಳೂರಿನ ಪರಿಮಳಾ ಗೆಳೆಯರ ಬಳಗದಿಂದ ಪರಿಮಳಾ ಪ್ರಶಸ್ತಿ-2012.
    * (1989-90) ರಲ್ಲಿ "ಸಂತ ಶಿಶುನಾಳ ಶರೀಫ್" ಕನ್ನಡ ಚಿತ್ರದಲ್ಲಿ  ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ (ಶ್ರೀಧರ್)
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X