CelebsbredcrumbSukhwinder Singh
  ಸುಖವಿಂದರ್ ಸಿಂಗ್

  ಸುಖವಿಂದರ್ ಸಿಂಗ್

  Singer
  Born : 16 Sep 1968
  ಸುಖವಿಂದರ್ ಸಿಂಗ್ ಬಾಲಿವುಡ್ ಚಿತ್ರರಂಗದ ಪ್ರಖ್ಯಾತ ಹಿನ್ನಲೆಗಾಯಕ, ನಟ ಮತ್ತು ಗೀತರಚನಾಕಾರ.ಪಂಜಾಬ್ ಮೂಲದ ಇವರು ಕೆಲವು ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು `ಹೈದರ್' ಚಿತ್ರದ ಗೀತೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಅಮೃತಸರದಲ್ಲಿ ಜನಿಸಿದ ಇವರು ಕೇವಲ 8 ವರ್ಷದರಿದ್ದಾಗ `ಸರಿಗಮಪ'... ReadMore
  Famous For

  ಸುಖವಿಂದರ್ ಸಿಂಗ್ ಬಾಲಿವುಡ್ ಚಿತ್ರರಂಗದ ಪ್ರಖ್ಯಾತ ಹಿನ್ನಲೆಗಾಯಕ, ನಟ ಮತ್ತು ಗೀತರಚನಾಕಾರ.ಪಂಜಾಬ್ ಮೂಲದ ಇವರು ಕೆಲವು ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು `ಹೈದರ್' ಚಿತ್ರದ ಗೀತೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದರು.

  ಅಮೃತಸರದಲ್ಲಿ ಜನಿಸಿದ ಇವರು ಕೇವಲ 8 ವರ್ಷದರಿದ್ದಾಗ `ಸರಿಗಮಪ' ಕಾರ್ಯದಲ್ಲಿ ಭಾಗವಹಿಸಿದರು. `ಕರ್ಮ' ಚಿತ್ರದಿಂದ ಹಿನ್ನಲೆಗಾಯಕನಾಗಿ ಬ್ರೇಕ್ ಪಡೆದ ಇವರು ಆಸ್ಕರ್ ಪ್ರಶಸ್ತಿ ಚಿತ್ರರ `ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದಲ್ಲಿನ `ಜೈಹೋ' ಗೀತೆಯನ್ನು ಕೂಡ ಹಾಡಿದ್ದಾರೆ.

  ಕನ್ನಡದಲ್ಲಿ `ಸಂತೆಯಲ್ಲಿ ನಿಂತ ಕಬೀರ', `ಲಕ್ಷ್ಮಿ'`ಕಾರಂಜಿ',`ನಮ್ಮ ಬಸವ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

  Read More
  ಸುಖವಿಂದರ್ ಸಿಂಗ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X