twitter
    Celebs»Surendra Bantwal

    ಸುರೇಂದ್ರ ಬಂಟ್ವಾಳ್

    Actor
    Birth Place : ಬಂಟ್ವಾಳ್
    ಸುರೇಂದ್ರ ಬಂಟ್ವಾಳ್ ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ನಟ. ರೌಡಿ ಶೀಟರ್ ಆಗಿದ್ದ ಇವರು ನಂತರ ತುಳು ಚಿತ್ರರಂಗದಲ್ಲಿ ತೊಡಗಿಸಿಕೊಂಡರು. ಚಾಲಿ ಪೋಲಿಲು ಮತ್ತು ಸವರ್ಣದೀರ್ಘ ಸಂಧಿ ಚಿತ್ರಗಳಲ್ಲಿ ನಟಿಸಿದ್ದಾರೆ.   ಮಂಗಳೂರಿನಲ್ಲಿ ಫೈನಾನ್ಸ್ ಮಾಡಿಕೊಂಡಿದ್ದ ಸುರೇಂದ್ರ ರವರು... ReadMore
    Famous For

    ಸುರೇಂದ್ರ ಬಂಟ್ವಾಳ್ ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ನಟ. ರೌಡಿ ಶೀಟರ್ ಆಗಿದ್ದ ಇವರು ನಂತರ ತುಳು ಚಿತ್ರರಂಗದಲ್ಲಿ ತೊಡಗಿಸಿಕೊಂಡರು. ಚಾಲಿ ಪೋಲಿಲು ಮತ್ತು ಸವರ್ಣದೀರ್ಘ ಸಂಧಿ ಚಿತ್ರಗಳಲ್ಲಿ ನಟಿಸಿದ್ದಾರೆ.

     

    ಮಂಗಳೂರಿನಲ್ಲಿ ಫೈನಾನ್ಸ್ ಮಾಡಿಕೊಂಡಿದ್ದ ಸುರೇಂದ್ರ ರವರು ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರ್ ಬೀಸಿ ಬಂಧನಕ್ಕೊಳಗಾಗಿದ್ದರು. 2020 ಆಕ್ಟೋಬರ್ 20 ರ ತಡರಾತ್ರಿ ಇವರ ಮನೆಗೆ ನುಗ್ಗಿದ ದುಷ್ಕರ್ಮಿಗಳಿಂದ ಕೊಲೆಗೀಡರಾದರು.

    Read More
    ಸುರೇಂದ್ರ ಬಂಟ್ವಾಳ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X