ಸುರ್ವೀನ್ ಚಾವ್ಲಾ
Actress
Born : 16 Jul 1984
Birth Place : ಬೆಂಗಳೂರು
ಸುರ್ವಿನ್ ಚಾವ್ಲಾ ಇವರು ಜನಿಸಿದ್ದು ಜುಲೈ 16, 1984 ಚಂಡೀಗಡದಲ್ಲಿ. ನಟಿ ಸುರ್ವಿನ್ ಚಾವ್ಲಾ ಇವರು ಕನ್ನಡ, ತಮಿಳು ತೆಲುಗು, ಪಂಜಾಬಿ ಸೇರಿದಂತೆ ಬಾಲಿವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ಮಿಂಚಿದ್ದು, ಸುಮಾರು 20 ಸಿನಿಮಾಗಳಲ್ಲಿ ಹಾಗೂ 5 ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಹಿಂದಿ 'ಹೇಟ್ ಸ್ಟೋರಿ 2', ಅರ್ಜುನ್...
ReadMore
Famous For
ಸುರ್ವಿನ್ ಚಾವ್ಲಾ ಇವರು ಜನಿಸಿದ್ದು ಜುಲೈ 16, 1984 ಚಂಡೀಗಡದಲ್ಲಿ. ನಟಿ ಸುರ್ವಿನ್ ಚಾವ್ಲಾ ಇವರು ಕನ್ನಡ, ತಮಿಳು ತೆಲುಗು, ಪಂಜಾಬಿ ಸೇರಿದಂತೆ ಬಾಲಿವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ಮಿಂಚಿದ್ದು, ಸುಮಾರು 20 ಸಿನಿಮಾಗಳಲ್ಲಿ ಹಾಗೂ 5 ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.
ಹಿಂದಿ 'ಹೇಟ್ ಸ್ಟೋರಿ 2', ಅರ್ಜುನ್ ಸರ್ಜಾ ಅವರ ಜೊತೆ 'ಜೈ ಹಿಂದ್ 2' ಮುಂತಾದ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಕನ್ನಡದಲ್ಲಿ 'ಪರಮೇಶ ಪಾನ್ ವಾಲ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
-
'ವೀರ ಮದಕರಿ' ಚಿತ್ರದ ಬಾಲನಟಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ವಾಪಸ್
ಸುರ್ವೀನ್ ಚಾವ್ಲಾ ಕಾಮೆಂಟ್ಸ್