Celebs»Swarnalatha
    ಸ್ವರ್ಣಲತಾ

    ಸ್ವರ್ಣಲತಾ

    Singer
    Born : 29 Apr 1973
    ಕೇರಳ ಮೂಲದ ಸ್ವರ್ಣಲತಾ ಕನ್ನಡ, ತಮಿಳು ,ತೆಲಗು, ಹಿಂದಿ, ಮಲಯಾಳಂ,ಉರ್ದು ,ಬೆಂಗಾಲಿ, ಓರಿಯಾ,ಪಂಜಾಬಿ ಮತ್ತು ಬಡಗ ಭಾಷೆಗಳಲ್ಲಿ ಸುಮಾರು 7000 ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಪ್ರಮುಖ ಗಾಯಕಿ. ಕರ್ನಾಟಕ ಸಂಗೀತದ ಶಿಕ್ಷಣ ಪಡೆದ ಇವರು ಹಾರ್ಮೋನಿಯಂನಲ್ಲೂ ಪರಿಣಿತಿ ಹೊಂದಿದ್ದರು. ಗಾಯನದ ಅವಕಾಶಗಳಿಗೆ... ReadMore
    Famous For

    ಕೇರಳ ಮೂಲದ ಸ್ವರ್ಣಲತಾ ಕನ್ನಡ, ತಮಿಳು ,ತೆಲಗು, ಹಿಂದಿ, ಮಲಯಾಳಂ,ಉರ್ದು ,ಬೆಂಗಾಲಿ, ಓರಿಯಾ,ಪಂಜಾಬಿ ಮತ್ತು ಬಡಗ ಭಾಷೆಗಳಲ್ಲಿ ಸುಮಾರು 7000 ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಪ್ರಮುಖ ಗಾಯಕಿ. ಕರ್ನಾಟಕ ಸಂಗೀತದ ಶಿಕ್ಷಣ ಪಡೆದ ಇವರು ಹಾರ್ಮೋನಿಯಂನಲ್ಲೂ ಪರಿಣಿತಿ ಹೊಂದಿದ್ದರು. ಗಾಯನದ ಅವಕಾಶಗಳಿಗೆ ಚೈನ್ನೈಗೆ ಬಂದ ಇವರು ಮುಂದೆ ಹಲವಾರು ಚಿತ್ರಗಳಿಗೆ ಧ್ವನಿ ನೀಡಿದರು.

    ತಮ್ಮ 37 ನೇ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಕೊನೆಯುಸಿರೆಳೆದರು.

    Read More
    ಸ್ವರ್ಣಲತಾ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X