twitter
    Celebs»V Manohar

    ವಿ ಮನೋಹರ್

    Lyricst/Music Director/Actor
    Birth Place : ಬೆಂಗಳೂರು
    ವಿ ಮನೋಹರ್ ಅವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪುಟ್ಟ ಹಳ್ಳಿಯಲ್ಲಿ. ಶಿಕ್ಷಣದ ಜೊತೆಯಲ್ಲೇ ಸಂಗೀತವನ್ನು ಕಲಿತು ಮನೋಹರ್ ಅವರು ಕಿರುತರೆಗಳಿಗೆ ಹಾಡುತಿದ್ದರು. ಇವರು ತರ್ಲೆ ನನ್ನ ಮಕ್ಕಳು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಗೀತ ರಚನೆಕಾರ ಹಾಗು, ಸಂಗೀತ ನಿರ್ದೇಶಕರಾಗಿ... ReadMore
    Famous For
    ವಿ ಮನೋಹರ್ ಅವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪುಟ್ಟ ಹಳ್ಳಿಯಲ್ಲಿ. ಶಿಕ್ಷಣದ ಜೊತೆಯಲ್ಲೇ ಸಂಗೀತವನ್ನು ಕಲಿತು ಮನೋಹರ್ ಅವರು ಕಿರುತರೆಗಳಿಗೆ ಹಾಡುತಿದ್ದರು.

    ಇವರು ತರ್ಲೆ ನನ್ನ ಮಕ್ಕಳು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಗೀತ ರಚನೆಕಾರ ಹಾಗು, ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡರು. ಇವರು ಅನೇಕ ಕನ್ನಡ ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

    ೨೦೦ ಕೂ ಹೆಚ್ಚು ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದಲ್ಲದೆ ನಿರ್ದೇಶಕರಾಗಿಯೂ ೩ ಚಿತ್ರಗಳನ್ನೂ ನಿರ್ಮಿಸಿ ಸೈ ಅನಿಸಿಕೊಂಡಿದ್ದಾರೆ ಮನೋಹರ್.
    Read More
    • ಏನನೂ ಕೇಳದೇ ನಿನಗೆ ವಿಡಿಯೋ ಸಾಂಗ್- ದರ್ಬಾರ್
    • ಎಲೆಕ್ಷನ್ ವಿಡಯೋ ಸಾಂಗ್- ದರ್ಬಾರ್
    • ದರ್ಬಾರ್ ಸಿನಿಮಾ ಟ್ರೈಲರ್
    • ಹಂಗೆ ಹಿಂಗೇ ನಾವು ಸಾಂಗ್-ಕ್ಯಾಂಪಸ್ ಕ್ರಾಂತಿ
    ವಿ ಮನೋಹರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X