twitter
    Celebs»V Manohar»News
    Celeb News
    • ಸಂಗೀತ ನಿರ್ದೇಶಕ, ಗೀತರಚನೆಗಾರ, ಹಾಸ್ಯ ನಟ, ನಿರ್ದೇಶಕ ಹೀಗೆ ಸಕಲ ಕಲಾವಲ್ಲಭರಾಗಿರುವ ವಿ.ಮನೋಹರ್ ಈಗ ಮತ್ತೆ ಒಂದು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಅಂದರೆ 18 ವರ್ಷಗಳ ಬಳಿಕ ಮನೋಹರ್ ಡೈರೆಕ್ಷನ್ ಕ್ಯಾಪ್ ತೊಡುತ್ತಿದ್ದಾರೆ. ಮನೋಹರ್ ಅವರ ಹೊಸ ಸಿನಿಮಾಗೆ ಇನ್ನು ಹೆಸರಿಟ್ಟಿಲ್ಲ. ಇದೊಂದು ಮರ್ಡರ್ ಮಿಸ್ಟ್ರಿ ಕಥೆ ಇರುವ ಪಕ್ಕಾ ಹಾರರ್ ಥ್ರಿಲ್ಲರ್..
    • ಮೇ 14, 'ತಾಯಂದಿರ ದಿನ'.......ಈ ವಿಶೇಷವಾದ ದಿನಕ್ಕೆ ಸಂಗೀತ ನಿರ್ದೇಶಕ ವಿ.ಮನೋಹರ್ ಹೊಸ ಹಾಡೊಂದನ್ನ ಸಿದ್ದ ಮಾಡಿದ್ದು, 'ಮದರ್ಸ್' ಡೇ ಪ್ರಯುಕ್ತ ಬಿಡುಗಡೆ ಮಾಡಲಿದ್ದಾರೆ. ಅಂದ್ಹಾಗೆ, ಈ ಹಾಡು ಪಾರ್ವತಮ್ಮ ರಾಜ್‌ಕುಮಾರ್ ಅವರ ಬಗ್ಗೆ ಬರೆದಿರುವುದು ವಿಶೇಷ. 'ಅಮ್ಮ...ಪ್ರೀತಿಯ ಅಮ್ಮ, ನಮ್ಮ ಮೆಚ್ಚಿನ ಅಮ್ಮ....ನಿಮಗೆ ವಂದನೆ ಅಮ್ಮ, ಅಮ್ಮ ಅಭಿನಂದನೆ..
    • ಸಂಗೀತ ನಿರ್ದೇಶಕ ವಿ.ಮನೋಹರ್ ಕಿರುತೆರೆಯಲ್ಲಿ ಆಡುಗೆ ಶೋ ಮಾಡಲು ಮುಂದಾಗಿದ್ದಾರೆ. ಅದರ ಹೆಸರು 'ಮನೋಹರ ಮನೆಪಾಕ'. ಜನಶ್ರೀ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಇದೇ ಭಾನುವಾರ (ಸೆಪ್ಟೆಂಬರ್ 4) ರಾತ್ರಿ 9ಕ್ಕೆ ಹಾಗೂ ಸೋಮವಾರ ಸಂಜೆ 5 ಗಂಟೆಗೆ 'ಮನೋಹರ ಮನೆಪಾಕ' ಪ್ರಸಾರವಾಗಲಿದ್ದು, ಅಡುಗೆ ಭಟ್ಟರಾಗಿ ಅವತಾರ ತಾಳಲಿದ್ದಾರೆ ಖುದ್ದು ವಿ.ಮನೋಹರ್. ಈಗಾಗಲೇ..
    • ಕನ್ನಡಿಗರ ಜನಮನವನ್ನು ತಲುಪುತ್ತಿರುವ ಚಿತ್ತಾರ ತನ್ನ ಏಳನೇ ವಸಂತದ ಸಂಭ್ರಮದಲ್ಲಿ ಕನ್ನಡ ಸಂಗೀತ ಪ್ರೇಮಿಗಳಿಗೆ ಹೊಸ ಕೊಡುಗೆಯನ್ನು ನೀಡಿದೆ. ಕನ್ನಡ ಸಂಗೀತಕ್ಕಾಗಿ ಮುಡಿಪಾಗಿರುವ ಧ್ವನಿಸುರಳಿ ಸಂಸ್ಥೆ 'ಸಿ ಮ್ಯೂಸಿಕ್' ಲೋಕಾರ್ಪಣೆಗೊಂಡಿದೆ. ಚಿತ್ತಾರ ಸಿನಿ ಮಾಸಿಕದ ಹೊಸ ಕೂಸು, ಹೊಸ ಕನಸು ಸೋಮವಾರ ಸಂಜೆ (ಸೆ.21) ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X