twitter
    Celebs»Vijay Kiragandur

    ವಿಜಯ್ ಕಿರಗಂದುರ್

    Producer
    ವಿಜಯ ಕಿರಗಂದೂರ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ. `ಹೊಂಬಾಳೆ' ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸುವ ಇವರು ಪುನೀತ್ ರಾಜಕುಮಾರ್‌ರ `ನಿನ್ನಿಂದಲೇ' ಚಿತ್ರದಿಂದ ಚಿತ್ರ ನಿರ್ಮಾಣಕ್ಕಿಳಿದ ಇವರು ನಂತರ `ಮಾಸ್ಟರ್‌ಪೀಸ್' ಮತ್ತು `ರಾಜಕುಮಾರ' ದಂತಹ ಸೂಪರ್ ಹಿಟ್ ಚಿತ್ರಗಳನ್ನು... ReadMore
    Famous For
    ವಿಜಯ ಕಿರಗಂದೂರ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ. `ಹೊಂಬಾಳೆ' ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸುವ ಇವರು ಪುನೀತ್ ರಾಜಕುಮಾರ್‌ರ `ನಿನ್ನಿಂದಲೇ' ಚಿತ್ರದಿಂದ ಚಿತ್ರ ನಿರ್ಮಾಣಕ್ಕಿಳಿದ ಇವರು ನಂತರ `ಮಾಸ್ಟರ್‌ಪೀಸ್' ಮತ್ತು `ರಾಜಕುಮಾರ' ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಕನ್ನಡ ಸಿನಿ ಇತಿಹಾಸದ ಅದ್ದೂರಿ ವೆಚ್ಚದ ಚಿತ್ರ ಯಶ್ ಅಭಿನಯದ `ಕೆ.ಜಿ.ಎಫ್' ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪುನೀತ್‌ರ 29 ನೇ ಚಿತ್ರ `ಯುವರತ್ನ'ವನ್ನು ನಿರ್ಮಿಸುತ್ತಿದ್ದಾರೆ.
    Read More
    • ಯುವ ಸಿನಿಮಾ ಟ್ರೇಲರ್
    • ಬಘೀರ ಟೀಸರ್
    • ಕಾಂತಾರ ಚಾಪ್ಟರ್ 1 ಫಸ್ಟ್ ಲುಕ್
    • ಸಲಾರ್ ಸಿನಿಮಾ ಟೀಸರ್
    • ಧೂಮಮ್ ಸಿನಿಮಾ ಟ್ರೈಲರ್
    • ಫಸ್ಟ್ ಸಿಂಗಲ್ ಸುಂದರ ಸಾಂಗ್-ರಾಘವೇಂದ್ರ ಸ್ಟೋರ್ಸ್
    ವಿಜಯ್ ಕಿರಗಂದುರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X