Celebs»Vijay Nagendra
  ವಿಜಯ್ ನಾಗೇಂದ್ರ

  ವಿಜಯ್ ನಾಗೇಂದ್ರ

  Director/Story Writer
  ವಿಜಯ್ ನಾಗೇಂದ್ರ ಕನ್ನಡ ಚಿತ್ರರಂಗದ ನಿರ್ದೇಶಕ. ಇವರು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ಗೀತಾ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. `ರಾಜಕುಮಾರ',` Mr. & Mrs ರಾಮಾಚಾರಿ' ಚಿತ್ರಗಳಲ್ಲಿ ಸಂತೋಷ್ ಆನಂದರಾಮ್‌ರವರ ಸಹ ನಿರ್ದೇಶಕರಾಗಿದ್ದ ವಿಜಯ ನಾಗೇಂದ್ರ  ಗೀತಾ  ಚಿತ್ರದ ಮೂಲಕ ಸ್ವತಂತ್ರ... ReadMore
  Famous For
  ವಿಜಯ್ ನಾಗೇಂದ್ರ ಕನ್ನಡ ಚಿತ್ರರಂಗದ ನಿರ್ದೇಶಕ. ಇವರು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ಗೀತಾ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.`ರಾಜಕುಮಾರ',` Mr. & Mrs ರಾಮಾಚಾರಿ' ಚಿತ್ರಗಳಲ್ಲಿ ಸಂತೋಷ್ ಆನಂದರಾಮ್‌ರವರ ಸಹ ನಿರ್ದೇಶಕರಾಗಿದ್ದ ವಿಜಯ ನಾಗೇಂದ್ರ ಗೀತಾ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
  Read More
  ವಿಜಯ್ ನಾಗೇಂದ್ರ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X