twitter
    Celebs»Vijay Prakash

    ವಿಜಯ್ ಪ್ರಕಾಶ್

    Singer/Music Director
    Born : 21 Feb 1976
    ವಿಜಯ ಪ್ರಕಾಶ್ ಕನ್ನಡ ಚಿತ್ರರಂಗದ ಪ್ರಖ್ಯಾತ ಗಾಯಕ. `ಜೈಹೋ' ಗೀತೆಯ ಮುಖಾಂತರ ಭಾರತದಾದ್ಯಂತ ಜನಪ್ರಿಯರಾಗಿರುವ ಇವರು ಮೂಲತಃ ಮೈಸೂರಿನವರು. 1976ರಲ್ಲಿ ಮೈಸೂರಿನಲ್ಲಿ ಎಲ್.ಶೇಷರಾಮು ಮತ್ತು ಆರ್.ಲೋಪಮುದ್ರಾ ದಂಪತಿ ಪುತ್ರನಾಗಿ ಜನಿಸಿದರು. ಇವರ ತಾತ ಕರ್ನಾಟಕದ ಕಲಾತಿಲಕ ಎಂದೇ ಪ್ರಸಿದ್ಢರಾಗಿರುವ ಲಕ್ಷ್ಮಿಪತಿ... ReadMore
    Famous For

    ವಿಜಯ ಪ್ರಕಾಶ್ ಕನ್ನಡ ಚಿತ್ರರಂಗದ ಪ್ರಖ್ಯಾತ ಗಾಯಕ. `ಜೈಹೋ' ಗೀತೆಯ ಮುಖಾಂತರ ಭಾರತದಾದ್ಯಂತ ಜನಪ್ರಿಯರಾಗಿರುವ ಇವರು ಮೂಲತಃ ಮೈಸೂರಿನವರು. 1976ರಲ್ಲಿ ಮೈಸೂರಿನಲ್ಲಿ ಎಲ್.ಶೇಷರಾಮು ಮತ್ತು ಆರ್.ಲೋಪಮುದ್ರಾ ದಂಪತಿ ಪುತ್ರನಾಗಿ ಜನಿಸಿದರು. ಇವರ ತಾತ ಕರ್ನಾಟಕದ ಕಲಾತಿಲಕ ಎಂದೇ ಪ್ರಸಿದ್ಢರಾಗಿರುವ ಲಕ್ಷ್ಮಿಪತಿ ಭಾಗವತರ್. ಇವರು ಹುಟ್ಟಿ ಬೆಳದಿದ್ದೆಲ್ಲಾ ಮೈಸೂರಿನಲ್ಲಿ. ಸೇಂಟ್ ಥಾಮಸ್ ಕಾನ್ವೆಂಟ್ ಶಾಲೆಯಲ್ಲಿ ಓದಿದ್ದು. ಚಿಕ್ಕವಯಸ್ಸಿನಿಂದಲೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಇವರು ಬಾಲ್ಯದಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಮೊದಲ ಬಾರಿಗೆ ಸ್ಟೇಜ್ ಮೇಲೆ ಹಾಡಿ ಪ್ರಶಸ್ತಿ ಪಡೆದರು. 


    ನಂತರ ಇಂಜಿನಿಯರಿಂಗ್ ಪದವಿ ಸೇರಿದರು. ಆದರೆ ಸಂಗೀತದಲ್ಲಿನ ಅತೀವ ಆಸಕ್ತಿಯಿಂದಾಗಿ ಪದವಿ ತೊರೆದು ಯಾರಿಗೂ ಹೇಳದೆ ಮನೆ...

    Read More
    • ಎದೆಯ ದನಿಯ ಹಾಡು ಲಿರಿಕಲ್ ವಿಡಿಯೋ-ಜಲಪಾತ
    • ಟಗರು ಪಲ್ಯ ಟೈಟಲ್ ಟ್ರ್ಯಾಕ್
    • ಮುದ್ದು ರಾಕ್ಷಸಿ ವಿಡಿಯೋ ಸಾಂಗ್-ವಾಮನ
    • ಸಂಜೆ ಮೇಲೆ ವಿಡಿಯೋ ಸಾಂಗ್-ಮ್ಯಾಟ್ನಿ
    • ದಸರಾ ಬೊಂಬೆ ಸಾಂಗ್-ಅಗ್ರಸೇನಾ
    • ಗುಹೇಶ್ವರ ವಿಡಿಯೋ ಸಾಂಗ್-ಶ್ರೀಮಂತ
    ವಿಜಯ್ ಪ್ರಕಾಶ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X