ವಿನಯ್ ಪ್ರಸಾದ್
Actress/Actor
Birth Place : ಬೆಂಗಳೂರು
ವಿನಯಾ ಪ್ರಸಾದ್ ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಛಾಪನ್ನು ಮೂಡಿಸಿರುವ ಈ ನಟಿ ಜನಿಸಿದ್ದು ಉಡುಪಿಯಲ್ಲಿ. 1988 ರಲ್ಲಿ `ಮಧ್ವಾಚಾರ್ಯ' ಚಿತ್ರದಿಂದ ಅಭಿನಯ ಆರಂಭಿಸಿದ ಇವರು ಅನಂತನಾಗ್ ರವರ `ಗಣೇಶನ ಮದುವೆ' ಚಿತ್ರದಲ್ಲಿ...
ReadMore
Famous For
ವಿನಯಾ ಪ್ರಸಾದ್ ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಛಾಪನ್ನು ಮೂಡಿಸಿರುವ ಈ ನಟಿ ಜನಿಸಿದ್ದು ಉಡುಪಿಯಲ್ಲಿ. 1988 ರಲ್ಲಿ `ಮಧ್ವಾಚಾರ್ಯ' ಚಿತ್ರದಿಂದ ಅಭಿನಯ ಆರಂಭಿಸಿದ ಇವರು ಅನಂತನಾಗ್ ರವರ `ಗಣೇಶನ ಮದುವೆ' ಚಿತ್ರದಲ್ಲಿ ಮೊದಲಬಾರಿಗೆ ನಾಯಕನಟಿಯಾಗಿ ಕಾಣಿಸಿಕೊಂಡರು.
ನಂತರ `ಚೆಲುವೆ ನೀನು ನಕ್ಕರೆ ಹಾಲಿ ಸಕ್ಕರೆ',`ಮೈಸೂರು ಜಾಣ',`ಸೂರ್ಯೋದಯ' ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು. ಇವರು ಒಬ್ಬ ಗಾಯಕಿಯೂ ಹೌದು.ಕೆಲವು ವರ್ಷಗಳ ನಂತರ ಪೋಷಕ ಪಾತ್ರಗಳಲ್ಲಿ ನಟಿಸಿತೊಡಗಿದ ವಿನಯಾರವರು ಕಿರುತೆರೆಯಲ್ಲೂ ಅಭಿನಯಿಸಿದ್ದಾರೆ.
ಇವರು 1988 ರಲ್ಲಿ ಖ್ಯಾತ ನಿರ್ದೇಶಕ ವಿ.ಆರ್.ಕೆ ಪ್ರಸಾದ್ ಅವರನ್ನು ಮದುವೆಯಾದರು.ಆದರೆ 1995 ರಲ್ಲಿ...
Read More
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
-
"ವಿನೋದ್ 'ರಾಜ್' ಹುಟ್ಟಿನ ಗುಟ್ಟು.. ದ್ವಾರಕೀಶ್ ಆ ಹೇಳಿಕೆಯೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ": ಪ್ರಕಾಶ್ ರಾಜ್ ಮೇಹು
-
Breaking:ಕನ್ನಡದ ಕುಳ್ಳ ಹಿರಿಯ ಕಲಾವಿದ, ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಇನ್ನಿಲ್ಲ
-
ಪತ್ನಿ ಗೀತಾ ಶಿವರಾಜ್ಕುಮಾರ್ ನಾಮಪತ್ರ ಸಲ್ಲಿಕೆ ವೇಳೆ ಸೆಂಚುರಿ ಸ್ಟಾರ್ ಆಸ್ತಿ ವಿವರ ಬಹಿರಂಗ
-
ಬೇಬಿ ಇಂದಿರಾ-ಸುದೀಪ್ ಬಾಲ್ಯದ ಫೋಟೊ ವೈರಲ್; ಈ ಫೋಟೊ ತೆಗೆಸಿಕೊಂಡಿದ್ದು ಯಾವಾಗ? ಯಾವ ಸಂದರ್ಭ?
-
'ಟಾಕ್ಸಿಕ್' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಮುಂಬೈ ಬೆಡಗಿ ಎಂಟ್ರಿ!
ವಿನಯ್ ಪ್ರಸಾದ್ ಕಾಮೆಂಟ್ಸ್