twitter
    Celebs»Vinayak Joshi

    ವಿನಾಯಕ ಜೋಷಿ

    Actor
    Born : 25 Aug 1987
    ವಿನಾಯಕ ಜೋಷಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಬಹುಮುಖ ಪ್ರತಿಭೆ. ಚಲನಚಿತ್ರ, ಕಿರುತೆರೆ, ರೇಡಿಯೋ ಮತ್ತು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ಇವರ ತಾತ ವಿ.ಎಮ್.ಜೋಷಿ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ್ದರು. ಬಾಲನಟನಾಗಿ `ನಮ್ಮೂರ ಮಂದಾರ ಹೂವೇ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ... ReadMore
    Famous For

    ವಿನಾಯಕ ಜೋಷಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಬಹುಮುಖ ಪ್ರತಿಭೆ. ಚಲನಚಿತ್ರ, ಕಿರುತೆರೆ, ರೇಡಿಯೋ ಮತ್ತು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ಇವರ ತಾತ ವಿ.ಎಮ್.ಜೋಷಿ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ್ದರು. ಬಾಲನಟನಾಗಿ `ನಮ್ಮೂರ ಮಂದಾರ ಹೂವೇ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು ನಂತರ ರೇಡಿಯೋ ಜಾಕಿಯಾಗಿ ಕಾರ್ಯ ನಿರ್ವಹಿಸಿದರು. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದಿರುವ ಇವರು `ಮುಸ್ಸಂಜೆ',`ದಂಡಪಿಂಡಗಳು' ಮುಂತಾದವು ಸೇರಿದಂತೆ ಸುಮಾರು 70 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. `ರೇಡಿಯೋ ಸಿಟಿ' ಮತ್ತು ರೇಡಿಯೋ ಮಿರ್ಚಿ' ಗಳಲ್ಲಿ ಜೋಷಿ ಕೆಲಕಾಲ ಪ್ಲಿಫಕಾರ್ಟ್ ಕಂಪನಿಯಲ್ಲಿ ಡಿಜಿಟಲ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

    2013 ರಲ್ಲಿ ಕಿಚ್ಚ ಸುದೀಪ್ ನಿರೂಪಣೆಯ `ಬಿಗ್‌ಬಾಸ್' ಕನ್ನಡ...

    Read More
    • ಶಿವಾಜಿ ಸುರತ್ಕಲ್-2 ಸಿನಿಮಾ ಟೀಸರ್
    • 1
      ಹಲವಾರು ಮ್ಯಾರಥಾನ್‌ಗಳಲ್ಲಿ ಪಾಲ್ಗೊಳ್ಳುವ ಇವರು 2014 ರಲ್ಲಿ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ಅಕ್ಷಯ್ ಎಂಬ ಯುವಕನಿಗಾಗಿ 100 ಕೀ.ಮೀ ಓಡಿ ನಿಧಿ ಸಂಗ್ರಹಿಸಿದ್ದರು.
    • 2
      ಅಕಾಲಿಕವಾಗಿ ತನ್ನ ಪ್ರೀತಿಯ ತಂದೆಯನ್ನು ಕಳೆದುಕೊಂಡಿರುವ ಜೋಷಿ 2016 ರ ಅಪ್ಪಂದಿರ ದಿನಾಚರಣೆಯಲ್ಲಿ `ಥ್ಯಾಂಕ್ಯೂ ಅಪ್ಪ' ಎಂಬ ವಿನೂತನ ಆಡಿಯೋ ಫಿಲ್ಮ್ ತಯಾರಿಸಿ ಬಿಡುಗಡೆ ಮಾಡಿದ್ದರು.
    ವಿನಾಯಕ ಜೋಷಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X