ಯಶ್
(aka) ರಾಕಿಂಗ್ ಸ್ಟಾರ್,Actor/Singer/Dialogues Writer
Born : 08 Jan 1986
Birth Place : ಬೆಂಗಳೂರು
ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಯಶ್ ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಅಗಿ ಗುರುತಿಸಿಕೊಂಡಿದ್ದಾರೆ. ತಮ್ಮ ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಯಶ್ ಇಂದು ಭಾರತಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಬಾಲ್ಯ 1986 ಜನವರಿ...
ReadMore
Famous For
ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಯಶ್ ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಅಗಿ ಗುರುತಿಸಿಕೊಂಡಿದ್ದಾರೆ. ತಮ್ಮ ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಯಶ್ ಇಂದು ಭಾರತಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ.
ಬಾಲ್ಯ
1986 ಜನವರಿ 8ರಂದು ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಯ ಮಗನಾಗಿ ಯಶ್ ಜನಿಸಿದರು. ಇವರ ಬಾಲ್ಯದ ಹೆಸರು ನವೀನ್ ಕುಮಾರ್ ಗೌಡ. ಇವರ ತಂದೆ ಬೆಂಗಳೂರು `ಬಿಎಂಟಿಸಿ'ಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
-
'ಬ್ಯಾಂಗಲೂರ್' ಬೇಡ ಎಂದ ರಶ್ಮಿಕಾ ಮಂದಣ್ಣ; ವಿಡಿಯೋ ಫುಲ್ ವೈರಲ್
-
Jackie Box Office: 'ಜಾಕಿ' ರೀ-ರಿಲೀಸ್ ಸಕ್ಸಸ್.. ಆದರೆ, 3 ದಿನ ಬಾಕ್ಸಾಫೀಸ್ನಲ್ಲಿ ಗಳಿಸಿದ್ದೆಷ್ಟು?
-
ಮರಳಿ ಬಂದ 'ಜಾಕಿ' ಹಿಟ್ ಬೆನ್ನಲ್ಲೇ ಶಿವಣ್ಣನ ಆ ಸಿನಿಮಾ ರೀ-ರಿಲೀಸ್ಗೆ ಮುಹೂರ್ತ ಫಿಕ್ಸ್!
-
ಮಹಾಸಮರಕ್ಕೆ 'ಮಾರ್ಟಿನ್' ರೆಡಿ ; ಪ್ಯಾನ್ ಇಂಡಿಯಾ ಕೇಳಲಿದೆ ಧ್ರುವ 'ಧ್ವನಿ'..?
-
ಸಾಯಿ ಪಲ್ಲವಿ, ಆಲಿಯಾ, ಸಪ್ತಮಿ ಗೌಡ, ರುಕ್ಮಿಣಿ ವಸಂತ್; ಈ ನಾಲ್ವರಲ್ಲಿ 'ಕಾಂತಾರ 1'ಗೆ ನಾಯಕಿ ಯಾರು?
-
'ಅಪ್ಪು' ಅಂತ ಟೈಟಲ್ ಕೊಟ್ಟಿದ್ದೇ ಶಿವಣ್ಣ; ಪುರಿ ಜಗನ್ನಾಥ್ ಶೀರ್ಷಿಕೆ ರಿಜೆಕ್ಟ್ ಅಂದು ಮಾಡಿದ್ದೇಕೆ?
ಯಶ್ ಕಾಮೆಂಟ್ಸ್
ಸುದ್ದಿಯಲ್ಲಿನ ಚಲನಚಿತ್ರ
ಸುದ್ದಿಯಲ್ಲಿರುವ ಸೆಲೆಬ್ರಿಟಿ
Enable