twitter
    Celebs»Yogesh

    ಯೋಗೇಶ್

    Actor/Director/Lyricst
    Born : 06 Jul 1990
    Birth Place : ಬೆಂಗಳೂರು
    ಲೂಸ ಮಾದ ಯೋಗೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಾಯಕ ನಟ ಮತ್ತು ಹವ್ಯಾಸಿ ಗಾಯಕ.`ದುನಿಯಾ' ಚಿತ್ರದ ಲೂಸ ಮಾದನ ಪಾತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದ ಯೋಗಿ ಜನಿಸಿದ್ದು 1990 ಜುಲೈ 06ರಂದು. ನಿರ್ಮಾಪಕ ಟಿ.ಪಿ.ಸಿದ್ಧರಾಜು ಮತ್ತು ಅಂಬುಜಾ ದಂಪತಿಗಳ ಪುತ್ರನಾಗಿರುವ ಇವರು ನಟ... ReadMore
    Famous For
    ಲೂಸ ಮಾದ ಯೋಗೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಾಯಕ ನಟ ಮತ್ತು ಹವ್ಯಾಸಿ ಗಾಯಕ.`ದುನಿಯಾ' ಚಿತ್ರದ ಲೂಸ ಮಾದನ ಪಾತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದ ಯೋಗಿ ಜನಿಸಿದ್ದು 1990 ಜುಲೈ 06ರಂದು. ನಿರ್ಮಾಪಕ ಟಿ.ಪಿ.ಸಿದ್ಧರಾಜು ಮತ್ತು ಅಂಬುಜಾ ದಂಪತಿಗಳ ಪುತ್ರನಾಗಿರುವ ಇವರು ನಟ ದುನಿಯಾ ವಿಜಯ್ ಸೋದರ ಸಂಬಂಧಿ ಕೂಡ.
    ದುನಿಯಾ ಚಿತ್ರದ ನಂತರ `ನಂದ ಲವ್ಸ ನಂದಿತಾ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಚಂದನವನ ಪ್ರವೇಶಿಸಿದರು.ನಂತರ `ರಾವಣ',`ಪುಂಡ',`ಯೋಗಿ' ಮುಂತಾದ ಚಿತ್ರಗಳಲ್ಲಿ ನಟಿಸಿದರು.2010 ರಲ್ಲಿ ತೆರೆಗೆ ಬಂದ ಎ.ಪಿ.ಅರ್ಜುನ್ ನಿರ್ದೇಶನದ `ಅಂಬಾರಿ' ಚಿತ್ರ ಭರ್ಜರಿ ಪ್ರದರ್ಶನ ಕಂಡು ಯೋಗಿಗೆ ಅತ್ತ್ಯುತ್ತಮ ನಾಯಕನಟ ರಾಜ್ಯಪ್ರಶಸ್ತಿ ತಂದು ಕೊಟ್ಟಿತು. ನಂತರ ಪುನೀತ್ ರಾಜಕುಮಾರ್ ಜೊತೆ ನಟಿಸಿದ `ಹುಡುಗರು' ಮತ್ತು `ಯಾರೇ ಕೂಗಾಡಲಿ' ಚಿತ್ರಗಳು ಕೂಡ ಯಶಸ್ವಿಯಾದವು.2012 ರಲ್ಲಿ ತೆರೆಕಂಡ ರಮ್ಯ...
    Read More
    • ವಾರ್ನಿಂಗ್ ಸಾಂಗ್-ಬ್ಯಾಚುಲರ್ ಪಾರ್ಟಿ
    • ಲಂಕಾಸುರ ಸಿನಿಮಾ ಕ್ಯಾರೆಕ್ಟರ್ ಇಂಟ್ರೊ ಟೀಸರ್
    • ಸಂಪಿಗೆ ಮರದಲ್ಲಿ ಹಾಡು-ನಾನು ಅದು ಮತ್ತು ಸರೋಜ
    • ನಾನು ಅದು ಮತ್ತು ಸರೋಜ ಟ್ರೈಲರ್
    • ನಾನು ಅದು ಮತ್ತು ಸರೋಜ ಟೀಸರ್
    • ಹೆಡ್ ಬುಷ್ ಸಿನಿಮಾದ ಟ್ರೇಲರ್
    ಯೋಗೇಶ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X