twitter
    Celebs»Yuva Rajkumar

    ಯುವ ರಾಜ್‌ಕುಮಾರ್

    (aka) ಗುರು ರಾಜ್‌ಕುಮಾರ್,
    Singer/Producer/Actor
    Born : 23 Apr 1993
    Birth Place : bengaluru
    ಯುವ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಯುವನಟ ಹಾಗೂ ನಿರ್ಮಾಪಕ. ಇವರು ವರನಟ ಡಾ.ರಾಜ್‌ ಕುಮಾರ್ ಅವರ ಮೊಮ್ಮಗ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ. ಇವರು ೧೯೯೩ರ ಏಪ್ರಿಲ್ ೨೩ರಂದು ಜನಿಸಿದರು. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಇವರು ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದಿದ್ದಾರೆ. ... ReadMore
    Famous For
    ಯುವ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಯುವನಟ ಹಾಗೂ ನಿರ್ಮಾಪಕ. ಇವರು ವರನಟ ಡಾ.ರಾಜ್‌ ಕುಮಾರ್ ಅವರ ಮೊಮ್ಮಗ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ. ಇವರು ೧೯೯೩ರ ಏಪ್ರಿಲ್ ೨೩ರಂದು ಜನಿಸಿದರು. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಇವರು ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದಿದ್ದಾರೆ. 

    ಇವರು ಡಾ.ರಾಜ್‌ಕುಮಾರ್ ಅವರ ಹೆಸರಿನಲ್ಲಿ ನಾಗರಿಕ ಸೇವಾ ಪರೀಕ್ಷಾ ತರಬೇತಿ ಕೇಂದ್ರವನ್ನು ಮುನ್ನೆಡುಸುತ್ತಿದ್ದಾರೆ. ಇದರ ಜೊತೆಗೆ 2016ರಲ್ಲಿ ತೆರೆಕಂಡ ವಿನಯ್ ರಾಜ್‌ಕುಮಾರ್ ಅಭಿನಯದ `ರನ್ ಆಂಟನಿ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಹೆಸರು ಬದಲಾವಣೆ: ಯುವ ರಾಜ್‌ಕುಮಾರ್ ಅವರ ಮೊದಲ ಹೆಸರು ಗುರು ರಾಜ್‌ಕುಮಾರ್. ಕನ್ನಡ ಚಿತ್ರರಂಗ ಪ್ರವೇಶಿಸುವ ಮೊದಲು ಅದನ್ನು ಯುವ ರಾಜ್‌ಕುಮಾರ್ ಅಂತ ಬದಲಿಸಿಕೊಂಡರು. 

    ಮದುವೆ
    ಯುವ ರಾಜ್‌ಕುಮಾರ್ 2019 ಮೇ...
    Read More
    • ಯುವ ಸಿನಿಮಾ ಟ್ರೇಲರ್
    • ಅಪ್ಪುಗೆ ಲಿರಿಕಲ್ ಸಾಂಗ್-ಯುವ
    • ಕವಿತೆ ಕವಿತೆ ಸಾಂಗ್-ಯುವ
    • ಒಬ್ಬನೇ ಶಿವ ಒಬ್ಬನೇ ಫಸ್ಟ್ ಸಿಂಗಲ್-ಯುವ
    • ಯುವ ಸಿನಿಮಾ ಫಸ್ಟ್ ಲುಕ್
    • ಟ್ರೇಡ್ ಮಾರ್ಕ್ -ಲಿರಿಕ್ ವಿಡೀಯೋ ಸಾಂಗ್ - ಜೇಮ್ಸ್
    ಯುವ ರಾಜ್‌ಕುಮಾರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X