Just In
Don't Miss!
- Lifestyle
ಶುಕ್ರವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್
- News
Mood Of The Nation ಸಮೀಕ್ಷೆ: ಈಗ ಚುನಾವಣೆ ನಡೆದರೂ ಗೆಲ್ಲೋದು ಎನ್ಡಿಎ
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2020: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮೆಚ್ಚಿದ ಸಿನಿಮಾಗಳಿವು
ತಾವು ಈ ವರ್ಷ ಓದಿದ ಪುಸ್ತಕಗಳು, ನೋಡಿದ ಒಳ್ಳೆಯ ಸಿನಿಮಾಗಳು, ಟಿವಿ ಸರಣಿಗಳನ್ನು ಪಟ್ಟಿ ಮಾಡುವ ಹವ್ಯಾಸ ಹಲವರಿಗೆ ಇರುತ್ತದೆ.
ಹಲವಾರು ಪತ್ರಿಕೆಗಳು, ವರ್ಷಾಂತ್ಯದ ವೇಳೆಗೆ ಕೆಲವು ಪ್ರಮುಖ ಸಾಹಿತಿಗಳನ್ನು, ವಿಮರ್ಶಕರನ್ನು, ರಾಜಕಾರಣಿಗಳನ್ನು, ಸೆಲೆಬ್ರಿಟಿಗಳನ್ನು ಮಾತನಾಡಿಸಿ, ಅವರು ಈ ವರ್ಷ ಓದಿದ ಮೆಚ್ಚಿನ ಪುಸ್ತಕಗಳ ಹೆಸರು ಸಂಗ್ರಹಿಸಿ ಪತ್ರಿಕೆಯಲ್ಲಿ ಪ್ರಕಟಿಸುತ್ತವೆ. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ.
ಮೆಚ್ಚಿನ ಪುಸ್ತಕಗಳ ಜೊತೆಗೆ ಮೆಚ್ಚಿನ ಸಿನಿಮಾಗಳ ಪಟ್ಟಿಯನ್ನು ಪ್ರಕಟಿಸುವುದು ಸಹ ಸಂಪ್ರದಾಯವಾಗಿ ಬೆಳೆದು ಬಂದಿದೆ. ಎಷ್ಟೋ ಮಂದಿ ರಾಜಕಾರಣಿಗಳು ವರ್ಷಾಂತ್ಯಕ್ಕೆ ಪತ್ರಿಕೆಗಳವರು ಕೇಳುತ್ತಾರೆಂಬ ಕಾರಣಕ್ಕೆ ಪುಸ್ತಕಗಳನ್ನು ಓದುವುದು, ಸಿನಿಮಾ ನೋಡುವುದೂ ಇದೆಯಂತೆ.
ಅಂತೆಯೇ ಅಮೆರಿಕದ ಮಾಜಿ ಅಧ್ಯಕ್ಷ, ಪರ್ಫೆಕ್ಟ್ ಜಂಟಲ್‌ಮ್ಯಾನ್ ಎಂದು ಕರೆಸಿಕೊಳ್ಳುವ ಬರಾಕ್ ಒಬಾಮಾ, ತಾವು ಈ ವರ್ಷ ನೋಡಿದ ಅತ್ಯುತ್ತಮ ಸಿನಿಮಾಗಳು ಹಾಗೂ ಟಿವಿ ಶೋ ಗಳನ್ನು ಪಟ್ಟಿಯನ್ನು ನೀಡಿದ್ದಾರೆ. ಸಿನಿಮಾಗಳ ಬಗ್ಗೆ ಹೆಚ್ಚು ವಿವರಗಳಿಲ್ಲದೆ ನೇರ ಸಿನಿಮಾಗಳ ಹೆಸರನ್ನು ಇಲ್ಲಿ ಪಟ್ಟಿ ಮಾಡಿ ನೀಡಲಾಗಿದೆ.
2020 ರಲ್ಲಿ ಒಬಾಮಾ ಮೆಚ್ಚಿದ ಸಿನಿಮಾಗಳು
ಮಾ ರೈನೀಸ್ ಬ್ಲ್ಯಾಕ್ ಬಾಟಮ್
ಬೀನ್‌ಪೋಲ್
ಬಾಕ್ಯುರಾ
ನೋಮಡ್‌ಲ್ಯಾಂಡ್
ಸೋಲ್
ಲವರ್ಸ್ ರಾಕ್
ಕಲೆಕ್ಟಿವ್
ಮಾಂಕ್
ಮಾರ್ಟೀನ್ ಎಡೆನ್
ಲೆಟ್ ಹಿಮ್ ಗೋ
ಟೈಂ
ಬಾಯ್ ಸ್ಟೇಟ್
ಸೆಲಾಹ್ ಆಂಡ್ ದಿ ಸ್ಪೇಡಸ್
ಕ್ರಿಪ್ ಕ್ಯಾಂಪ್
ಒಬಾಮಾ ಮೆಚ್ಚಿದ ಟಿವಿ ಶೋ ಗಳು ಇಂತಿವೆ
ಬೆಟರ್ ಕಾಲ್ ಸೋಲ್
ದಿ ಕ್ವೀನ್ ಗ್ಯಾಂಬಿಟ್
ಐ ಮೇ ಡೆಸ್ಟ್ರಾಯ್ ಯೂ
ದಿ ಬಾಯ್ಸ್
ದಿ ಗುಡ್ ಲಾರ್ಡ್ ಬರ್ಡ್
ಡೇವ್ಸ್
ದಿ ಲಾಸ್ಟ್ ಡ್ಯಾನ್ಸ್
ಮಿಸ್ಟರ್ ಅಮೆರಿಕಾ
ದಿ ಗುಡ್ ಪ್ಲೇಸ್
ಸಿಟಿ ಸೋ ರಿಯಲ್