For Quick Alerts
  ALLOW NOTIFICATIONS  
  For Daily Alerts

  ಬ್ರದರ್ಸ್ ಡೇ: ಸೌತ್ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವ ಸಹೋದರರು

  |

  ಸಹೋದರರ ದಿನದ ವಿಶೇಷವಾಗಿ ಸಿನಿಮಾರಂಗದಲ್ಲಿ ಮಿಂಚುತ್ತಿರುವ ಅಣ್ಣ-ತಮ್ಮಂದಿರ ಕಡೆ ಒಂದು ನೋಟ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಇಂಡಸ್ಟ್ರಿಯಲ್ಲಿ ನಟನೆ, ತಂತ್ರಜ್ಞರಾಗಿ ಗುರುತಿಸಿಕೊಂಡಿರುವ ಸಹೋದರರ ಪಟ್ಟಿ ಮಾಡಲಾಗಿದೆ.

  ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ಹಾಗೂ ನಾಗಬಾಬು ಮೂವರು ಸಹೋದರರು ಎನ್ನುವುದು ಗೊತ್ತಿರುವ ವಿಚಾರ. ಈ ಮೂವರು ತೆರೆಮೇಲೆ ನಾಯಕನಟನಾಗಿ ಅಭಿನಯಿಸಿ ಯಶಸ್ಸು ಕಂಡವರು. ಹಾಗೆ, ಕನ್ನಡದ ಅನಂತ್ ನಾಗ್ ಮತ್ತು ಶಂಕರ್ ನಾಗ್ ಸಹ ಸಹೋದರರು ಎನ್ನುವುದು ತಿಳಿದಿರುವ ಸಂಗತಿ. ಇಬ್ಬರು ಕನ್ನಡದ ಲೆಜೆಂಡ್ ಕಲಾವಿದರು. ಇನ್ನುಳಿದಂತೆ ಸೌತ್ ಇಂಡಸ್ಟ್ರಿಯಲ್ಲಿ ಯಾರೆಲ್ಲಾ ಸಹೋದರಿದ್ದಾರೆ ಎನ್ನುವುದರ ಪಟ್ಟಿ ಇಲ್ಲಿದೆ. ಮುಂದೆ ಓದಿ...

  ಕನ್ನಡ ಇಂಡಸ್ಟ್ರಿಯಲ್ಲಿ ಸಹೋದರರು

  ಕನ್ನಡ ಇಂಡಸ್ಟ್ರಿಯಲ್ಲಿ ಸಹೋದರರು

  - ಅನಂತ್ ನಾಗ್ ಮತ್ತು ಶಂಕರ್ ನಾಗ್

  - ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್

  - ದರ್ಶನ್ ತೂಗುದೀಪ್ ಮತ್ತು ದಿನಕರ್ ತೂಗುದೀಪ

  - ರವಿಚಂದ್ರನ್ ಮತ್ತು ಬಾಲಾಜಿ

  - ಜಗ್ಗೇಶ್ ಮತ್ತು ಕೋಮಲ್ ಕುಮಾರ್

  ಡಾ.ರಾಜ್‌ಕುಮಾರ್ ಬಗ್ಗೆ ಎಎನ್‌ಆರ್ ಆಡಿದ್ದ ಮುತ್ತಿನಂಥ ಮಾತುಗಳುಡಾ.ರಾಜ್‌ಕುಮಾರ್ ಬಗ್ಗೆ ಎಎನ್‌ಆರ್ ಆಡಿದ್ದ ಮುತ್ತಿನಂಥ ಮಾತುಗಳು

  ಸ್ಯಾಂಡಲ್‌ವುಡ್ ಬ್ರದರ್ಸ್

  ಸ್ಯಾಂಡಲ್‌ವುಡ್ ಬ್ರದರ್ಸ್

  - ಶ್ರೀಮುರಳಿ ಮತ್ತು ವಿಜಯ ರಾಘವೇಂದ್ರ

  - ಸಾಧು ಕೋಕಿಲಾ ಮತ್ತು ಲಯೇಂದ್ರ

  - ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮಹೇಶ್

  - ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ

  - ಸಾಯಿ ಕುಮಾರ್, ರವಿಶಂಕರ್, ಅಯ್ಯಪ್ಪ

  ಟಾಲಿವುಡ್ ಸ್ಟಾರ್ ಸಹೋದರರು

  ಟಾಲಿವುಡ್ ಸ್ಟಾರ್ ಸಹೋದರರು

  - ಬಾಲಕೃಷ್ಣ ಮತ್ತು ಹರಿಕೃಷ್ಣ

  - ಚಿರಂಜೀವಿ, ಪವನ್ ಕಲ್ಯಾಣ್ ಮತ್ತು ನಾಗಬಾಬು

  - ಅಲ್ಲು ಅರ್ಜುನ್ ಮತ್ತು ಅಲ್ಲು ಸಿರೀಶ್

  - ಅಕ್ಕಿನೇನಿ ನಾಗಚೈತನ್ಯ ಮತ್ತು ಅಕ್ಕಿನೇನಿ ಅಖಿಲ್

  - ಜೂನಿಯರ್ ಎನ್‌ಟಿಆರ್ ಮತ್ತು ಕಲ್ಯಾಣ್ ರಾಮ್

  - ವಿಜಯ್ ದೇವರಕೊಂಡ ಮತ್ತು ಆನಂದ್ ದೇವರಕೊಂಡ

  ವಿಶ್ವದ ಟಾಪ್ ಹತ್ತು ಸಿನಿಮಾಗಳು ಯಾವುವು? ಅವುಗಳ ವಿಶೇಷತೆಯೇನು?ವಿಶ್ವದ ಟಾಪ್ ಹತ್ತು ಸಿನಿಮಾಗಳು ಯಾವುವು? ಅವುಗಳ ವಿಶೇಷತೆಯೇನು?

  ತೆಲುಗು ಇಂಡಸ್ಟ್ರಿ ಸಹೋದರರು

  ತೆಲುಗು ಇಂಡಸ್ಟ್ರಿ ಸಹೋದರರು

  - ಮಹೇಶ್ ಬಾಬು-ರಮೇಶ್ ಬಾಬು

  - ಹಾಸ್ಯ ನಟ ಅಲಿ-ಖಯ್ಯುಂ

  - ಮೋಹನ್ ಬಾಬು ಮಕ್ಕಳಾದ ಮಂಚು ವಿಷ್ಣು ಮತ್ತು ಮಂಚು ಮನೋಜ್

  - ರವಿತೇಜ, ಭರತ್ ತೇಜ ಮತ್ತು ರಘುತೇಜ

  - ಅಲ್ಲರಿ ನರೇಶ್ ಮತ್ತು ಆರ್ಯನ್ ರಾಜೇಶ್

  - ರಾಣಾ ದಗ್ಗುಬಾಟಿ ಮತ್ತು ಅಭಿರಾಮ್ ದಗ್ಗುಬಾಟಿ

  - ಸಾಯಿ ಧರಮ್ ತೇಜ ಮತ್ತು ವೈಷ್ಣವ್ ತೇಜ

  ಮಲಯಾಳಂ ಇಂಡಸ್ಟ್ರಿ

  ಮಲಯಾಳಂ ಇಂಡಸ್ಟ್ರಿ

  - ಮಮ್ಮುಟ್ಟಿ ಮತ್ತು ಇಬ್ರಾಹಿಂ ಕುಟ್ಟಿ

  - ಪೃಥ್ವಿರಾಜ್ ಸುಕುಮಾರನ್ ಮತ್ತು ಇಂದ್ರಜಿತ್ ಸುಕುಮಾರನ್

  - ಫಾಹದ್ ಫಾಸಿಲ್ ಮತ್ತು ಫರ್ಹಾನ್ ಫಾಜಿಲ್

  - ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್

  ತಂದೆ-ತಾಯಿ ವಿಚ್ಛೇದನ ಪಡೆದು ದೂರವಾಗಿದ್ದಾಗ ಖುಷಿಯಾಗಿತ್ತು ಎಂದ ಶ್ರುತಿ ಹಾಸನ್ | Filmibeat Kannada
  ತಮಿಳು ಇಂಡಸ್ಟ್ರಿ ಸಹೋದರರ

  ತಮಿಳು ಇಂಡಸ್ಟ್ರಿ ಸಹೋದರರ

  - ಸೂರ್ಯ ಮತ್ತು ಕಾರ್ತಿ

  - ಜೀವ ಮತ್ತು ರಮೇಶ್

  - ಜಯಂ ರವಿ ಮತ್ತು ಜಯಂ ರಾಜ

  - ಸಿಲಂಬರಸನ್ ಮತ್ತು ಕುರಲ್‌ರಸನ್

  - ಆರ್ಯ ಮತ್ತು ಸತ್ಯ

  - ಧನುಶ್ ಮತ್ತು ಸೆಲ್ವರಾಘವನ್

  English summary
  Brothers Day Special: List of Famous Siblings Who Rule South Indian Film Industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X