For Quick Alerts
  ALLOW NOTIFICATIONS  
  For Daily Alerts

  ರೆಬೆಲ್ ಸ್ಟಾರ್ ಅಂಬರೀಶ್ ಬಗ್ಗೆ ನಿಮಗೆಷ್ಟು ಗೊತ್ತು?: ಈ 10 ಪ್ರಶ್ನೆಗಳಿಗೆ ಉತ್ತರಿಸಿ

  |

  ರೆಬೆಲ್ ಸ್ಟಾರ್ ಜನ್ಮದಿನವೆಂದರೆ ಅಭಿಮಾನಿಗಳ ಪಾಲಿನ ದೊಡ್ಡ ಸಂಭ್ರಮ. ಅವರು ಬದುಕಿದ್ದರೆ ಇಂದಿಗೆ 68 ವರ್ಷ. ಅವರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಹುಟ್ಟುಹಬ್ಬದ ಎರಡನೆಯ ವರ್ಷವಿದು.

  ಅಂಬಿ ಹುಟ್ಟು ಹಬ್ಬದ ಆಚರಣೆಗೆ ಅಂಬಿ ಸ್ಮಾರಕದ ಬಳಿ ಯಾರೆಲ್ಲಾ ಬಂದಿದ್ದಾರೆ ನೋಡಿ| Ambareesh

  ಖಳನಾಯಕನಾಗಿ ಚಿತ್ರರಂಗಕ್ಕೆ ಕಾಲಿರಿಸಿ, ಬಳಿಕ ಪೋಷಕ ನಟರಾಗಿ, ನಾಯಕನಟರಾಗಿ ಅವರು ಜನಮಾನಸದಲ್ಲಿ ಅಚ್ಚಳಿಯುವ ಅಭಿನಯ ನೀಡಿದ್ದರು. ರಾಜಕಾರಣ, ಸಾಮಾಜಿಕ ಚಟುವಟಿಕೆಗಳ ಮೂಲಕ ಜನರ ಮನಸಿಗೆ ಮತ್ತಷ್ಟು ಹತ್ತಿರವಾಗಿದ್ದರು. ಚಿತ್ರರಂಗ ಅವರ ಮಾತಿಗೆ ಬೆಲೆ ಕೊಡುವಂತಹ ನಾಯಕತ್ವ ಅವರದು. ರೆಬೆಲ್ ಸ್ಟಾರ್ ಎಂಬ ಬಿರುದಿಗೆ ತಕ್ಕಂತೆ ಸಾದಾ ಸೀದಾ ವ್ಯಕ್ತಿತ್ವ. ಅವರ ರಂಜನೀಯ ಬದುಕು ಕೂಡ ಒಂದು ಪಾಠವಿದ್ದಂತೆ. ಕಲಿಯುವ ಸಂಗತಿಗಳು ನೂರಾರು. ಅಂತಹ ಕೆಲವು ಸಂಗತಿಗಳು ಇಲ್ಲಿ ಪ್ರಶ್ನೆಗಳಾಗಿವೆ. ಅವುಗಳಲ್ಲಿ ಸರಿ ಉತ್ತರ ಗುರುತಿಸಿ, 'ಮಂಡ್ಯದ ಗಂಡು' ಕುರಿತು ನಿಮ್ಮ ಜ್ಞಾನ ಎಷ್ಟಿದೆ ಪರೀಕ್ಷಿಸಿಕೊಳ್ಳಿ....

  {quiz_136}

  English summary
  Rebel Star Ambareesh 68th Birthday Celebration: We have this interesting quiz for you. This quiz has some questions about his personal and professional life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X