twitter
    For Quick Alerts
    ALLOW NOTIFICATIONS  
    For Daily Alerts

    ತುಳು ಚಿತ್ರರಂಗ ಇತಿಹಾಸ: ಸಾಗಿ ಬಂದ ಹಾದಿ ಹೂವ ಹಾಸಿಗೆಯಲ್ಲ

    |

    ಕನ್ನಡ ಚಿತ್ರರಂಗದ ಮಡಿಲಲ್ಲೇ ತುಳು ಚಿತ್ರರಂಗವೂ ಇದೆ. ಸೀಮಿತ ಮಾರುಕಟ್ಟೆ, ಸೀಮಿತ ಬಜೆಟ್‌ನಲ್ಲಿಯೇ ಜನರನ್ನು ರಂಜಿಸುತ್ತಾ, ಪ್ರಯೋಗಗಳನ್ನು ಮಾಡುತ್ತಾ ಬಹುದೂರ ಸಾಗಿ ಬಂದಿದೆ ತುಳು ಚಿತ್ರೋದ್ಯಮ.

    ತುಳು ಚಿತ್ರೋದ್ಯಮಕ್ಕೆ ಈಗ 51 ವರ್ಷದ ಪ್ರಾಯ. ಅರ್ಧ ಶತಕ ದಾಟಿರುವ ತುಳು ಚಿತ್ರೋದ್ಯಮ ಸಾಗಿ ಬಂದ ಹಾದಿ ಹೂವಿನದ್ದಾಗಿರಲಿಲ್ಲ. ಹಲವು ಕಲ್ಲು-ಮಳ್ಳುಗಳನ್ನು ದಾಟಿಯೇ ಐದು ದಶಕ ತನ್ನ ಅಸ್ಥಿತ್ವ ಉಳಿಸಿಕೊಂಡು ಬಂದಿದೆ. ಅಸ್ಥಿತ್ವ ಉಳಿಸಿಕೊಳ್ಳುವ ಹೋರಾಟ ಈಗಲೂ ಜಾರಿಯಲ್ಲಿದೆ.

    Coastalwood: ಬಾಲಿವುಡ್‌ನಲ್ಲಿ ಮಾತ್ರವಲ್ಲ ನಮ್ಮಲ್ಲೂ ಇದ್ದಾರೆ ಕೋಲ್ಮಿಂಚಿನಂಥಹಾ ಶಿಲ್ಪಾ ಶೆಟ್ಟಿCoastalwood: ಬಾಲಿವುಡ್‌ನಲ್ಲಿ ಮಾತ್ರವಲ್ಲ ನಮ್ಮಲ್ಲೂ ಇದ್ದಾರೆ ಕೋಲ್ಮಿಂಚಿನಂಥಹಾ ಶಿಲ್ಪಾ ಶೆಟ್ಟಿ

    ತುಳು ಚಿತ್ರರಂಗದ ಇತಿಹಾಸ ಆರಂಭವಾಗುವುದು 'ಎನ್ನ ತಂಗಡಿ' ಹೆಸರಿನ ಸಿನಿಮಾದ ಮೂಲಕ. 1971 ರ ಫೆಬ್ರವರಿ 19 ರಂದು ಮಂಗಳೂರಿನ ಜ್ಯೂತಿ ಚಿತ್ರಮಂದಿರದಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು. ಜ್ಯೋತಿ ಚಿತ್ರಮಂದಿರದ ಹೊರತಾಗಿ ಇನ್ನಾವ ಚಿತ್ರಮಂದಿರವೂ ಈ ಸಿನಿಮಾಕ್ಕೆ ಸಿಕ್ಕಿರಲಿಲ್ಲವಾದ್ದರಿಂದ ಸಿನಿಮಾ ಸೋತು ಮೊದಲ ಪ್ರಯತ್ನವೇ ವಿಫಲವಾಯಿತು.

    {photo-feature}

    English summary
    Tulu movie industry Coastalwood history. Tulu movie industry seen lot of ups and downs. Coastalwood trying to emerge despite of its limited market.
    Wednesday, June 15, 2022, 18:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X