ವೇಶ್ಯಾವಾಟಿಕೆ ಜಾಲದಲ್ಲಿ ಕಿರುತೆರೆ ನಟಿಯರ ಬಂಧನ

ಇವರಿಬ್ಬರ ಜೊತೆಗೆ ವೇಶ್ಯಾವೃತ್ತಿಯಲ್ಲಿ ತೊಡಗಿದ್ದ ಶ್ರೀನಿವಾಸ್ ಮತ್ತು ಪುರುಷೋತ್ತಮ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ನಟಿ ಸುಮಾ ಹಾಗೂ ಲಕ್ಷ್ಮಿ ಅವರು ಕಿರುತೆರೆ ಧಾರಾವಾಹಿಗಳಾದ ರಂಗೋಲಿ, ಮಾಂಗಲ್ಯ, ಬದುಕು, ಕುಂಕುಮ ಭಾಗ್ಯ, ಮಿಂಚು ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ಈ ಮೂಲಕ ಬೆಂಗಳೂರಿನಲ್ಲಿ ಕದ್ದುಮುಚ್ಚಿ ನಡೆಯುತ್ತಿರುವ ಹೈಟೆಕ್ ವೇಶ್ಯಾಜಾಲ ಮತ್ತೊಮ್ಮೆ ಬೆಳಕು ಕಂಡಂತಾಗಿದೆ. ಈ ಹಿಂದೊಮ್ಮೆ ನಟಿ ಯಮುನಾ ಕೂಡ ವೇಶ್ಯಾಜಾಲದಲ್ಲಿ ಸಿಕ್ಕಿಬಿದ್ದಿದ್ದರು. ಕೆಲವು ಕನ್ನಡ ಸಿನಿಮಾ ತಾರೆಗಳು ವೇಶ್ಯಾವೃತ್ತಿಯಲ್ಲಿರುವ ಅಂಶವೂ ಕೆಲವು ದಿನಗಳ ಹಿಂದೆ ಬೆಳಕು ಕಂಡಿತ್ತು. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Two Kannada TV actresses and two others were arrested in Bangalore on Wednesday, June 1 morning when the CCB police busted a prostitution racket.The two actresses have been identified as Suma and Lakshmi, who has played the lead role in serials like Mangalya, Kumkuma Bhagya, Rangoli etc.


Click it and Unblock the Notifications











