For Quick Alerts
  ALLOW NOTIFICATIONS  
  For Daily Alerts

  ಮಧುಚಂದ್ರಕ್ಕೆ ಲೂಸ್ ಬುಕ್ ಮಾಡಿರುವ ರಹಸ್ಯ ತಾಣ

  By Rajendra
  |
  <ul id="pagination-digg"><li class="previous"><a href="/gossips/01-actress-ramya-marriage-happended-suddenly-aid0052.html">« Previous</a>
  ರಾಫೆಲ್ ಹುಟ್ಟೂರಾದ ಸ್ವಿಟ್ಜರ್‌ಲ್ಯಾಂಡ್ ಮಧುಚಂದ್ರಕೆ ಹೇಳಿ ಮಾಡಿಸಿದ ತಾಣ. ಇಲ್ಲಿನ ತಂಪಾದ ಹವಾಮಾನ, ತಣ್ಣನೆಯ ಗಾಳಿ ಏಪ್ರಿಲ್ ತಿಂಗಳಿನುದ್ದಕ್ಕೂ ಬೀಸುತ್ತಲೇ ಇರುತ್ತದೆ. ಬೆಟ್ಟ ಗುಡ್ಡಗಳ ಪರ್ವತ ಪ್ರದೇಶವಾದ ಕಾರಣ ಪ್ರೇಮಿಗಳು ಕಣ್ಣಾಮುಚ್ಚಾಲೆಗೂ ಸೂಕ್ತ ತಾಣ.

  ಇಷ್ಟೊತ್ತು ಈ ಸುದ್ದಿಯನ್ನು ಕಣ್ಣು ಬಾಯಿ ಬಿಟ್ಟುಕೊಂಡು ಓದಿದ್ದಕ್ಕೆ ಅನಂತ ಧನ್ಯವಾದಗಳು. ಲೂಸ್ ಮಾದ ಎಲ್ಲಿ? ರಮ್ಯಾ ಎಲ್ಲಿ? ಎಲ್ಲಿಂದೆಲ್ಲಿಯ ಸಂಬಂಧ? ಕೋಗಿಲೆಗೂ ಕಾಗೆಗೂ ಮದುವೆ ಮಾಡಲು ಸಾಧ್ಯವೆ? ಎಂಬುದೇ ನಿಮ್ಮ ಡೌಟ್ ತಾನೆ? ಹಂಡ್ರಡ್ ಪರ್ಸೆಂಟ್ ಕರೆಕ್ಟ್.

  ನಾವು ಬರೆದುಕೊಂಡು ಹೋಗ್ತಾನೇ ಇದೀವಿ. ನೀವು ಬಕರಾ ತರಹ ಓದ್ತಾನೇ ಇದೀರಾ. ಏಪ್ರಿಲ್ 1ರ ಮೊದಲ ಬಕರ ಆಗಿದ್ದಕ್ಕೆ ಹೃತ್ಪೂರ್ವಕ ವಂದನೆಗಳು. ಬೇಜಾರು ಮಾಡ್ಕೋಬೇಡಿ. ನಮ್ಮ ನಿಮ್ಮಲ್ಲರ ಪ್ರೀತಿಯ ತಾರೆ ರಮ್ಯಾಗೆ ಮದುವೆ ಖಂಡಿತ ಆಗಿಯೇ ಆಗುತ್ತದೆ. ಆದರೆ ಲೂಸ್ ಮಾದನ ಜೊತೆ ಅಲ್ಲ.

  <ul id="pagination-digg"><li class="previous"><a href="/gossips/01-actress-ramya-marriage-happended-suddenly-aid0052.html">« Previous</a>
  English summary
  In an unexpected development Golden Girl Ramya marries Loose Maada Yogesh. The marriage held at unknown place. Wishing very happy, prosperous and joyful Fool Day to the King of Fools.. :). You are the (April) 1st FOOL of 2012.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X