ಪತ್ರಕರ್ತೆಗೆ ಕೊಲೆ ಬೆದರಿಕೆ, ನಾಗಾರ್ಜುನ ಮೇಲೆ FIR

By Mahesh

FIR on Actor Nagarjuna
ಟಾಲಿವುಡ್ ನ ಹೆಸರಾಂತ ನಟ ಅಕ್ಕಿನೇನಿ ನಾಗಾರ್ಜುನ ಮೇಲೆ ಕೊಲೆ ಬೆದರಿಕೆ ಆರೋಪದಡಿಯಲ್ಲಿ FIR ದಾಖಲಿಸಲಾಗಿದೆ.

ಮಹಿಳೆ ಪತ್ರಕರ್ತೆಯೊಬ್ಬರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಕೊಲೆ ಆರೋಪಗಳನ್ನು ನಾಗಾರ್ಜುನ ಮೇಲೆ ಹೊರೆಸಲಾಗಿದೆ.

FIR ಕಾಪಿ ಮಾಹಿತಿ ಪ್ರಕಾರ ಡಮರುಗಂ ಚಿತ್ರದ ಶೂಟಿಂಗ್ ವೇಳೆ ಬೇರೊಬ್ಬ ನಟನನ್ನು ಸಂದರ್ಶಿಸುತ್ತಿದ್ದ ಪತ್ರಕರ್ತೆ ಯಲ್ಲವರ್ತಿ ಸುನೀತಾ ಚೌಧರಿ ಅವರ ಹತ್ತಿರ ಬಂದ ನಾಗಾರ್ಜುನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ನಾನು ನಿನಗೆ ಇಂಟರ್ ವ್ಯೂ ಕೊಡಲ್ಲ ಹೋಗು ಎಂದಿದ್ದಾರೆ. ತಮ್ಮ ಹಳೆ ಚಿತ್ರ ಕಿಂಗ್ ಹಾಡಲ್ಲಿ ವಿಗ್ ಸ್ವಲ್ಪ ಜಾರಿತ್ತು ಎಂದು ಬರೆಯಲು ಎಷ್ಟು ಧೈರ್ಯ ಎಂದು ಪ್ರಶ್ನಿಸಿದ್ದಾರೆ.

ಇನ್ಮುಂದೆ ನನ್ನ ಬಗ್ಗೆ ಏನಾದರೂ ಕೆಟ್ಟದಾಗಿ ಬರೆದರೆ ಕೊಲೆಯಾಗಿ ಹೋಗುತ್ತೀಯಾ ಎಂದು ಹೆದರಿಸಿದ್ದಾರೆ.

ಇದಕ್ಕಿಂತ ಹೆಚ್ಚಾಗಿ ಅನ್ನಪೂರ್ಣ ಸ್ಟುಡಿಯೋದಲ್ಲಿದ್ದ ಅಷ್ಟು ಜನರು ನೋಡುತ್ತಿದ್ದಾರೆ ಎಂಬ ಸಣ್ಣ ಅಳಕು ಇಲ್ಲದೆ ಅಸಹ್ಯಕರ ರೀತಿಯಲ್ಲಿ ಕೈ ಸನ್ನೆ ಮಾಡುತ್ತಾ F**K ಎಂದು ನಿಂದಿಸಿದ್ದಾರೆ. ಮಹಿಳೆಯೊಬ್ಬಳಿಗೆ ನೀಡುವ ಕನಿಷ್ಠ ಗೌರವವನ್ನು ನೀಡಿದ ನಾಗಾರ್ಜುನ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಸುನೀತಾ ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಐಪಿಸಿ ಸೆಕ್ಷನ್ 506, 509 ಅಡಿಯಲ್ಲಿ ಜ್ಯೂಬಿಲೀ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡಸಿದ್ದಾರೆ.

More from Filmibeat

English summary
Famous actor of Telugu film industry, Akkineni Nagarjuna has been booked over allegedly abusing a female journalist Y Sunita Chowdhary and for criminal intimidation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X