ಪ್ರಭುದೇವಾ ನಯನತಾರಾ ಸಂಬಂಧದಲ್ಲಿ ಬಿರುಕು

By Rajendra

ನಟ, ನಿರ್ದೇಶಕ ಹಾಗೂ ಡಾನ್ಸ್ ಮಾಸ್ಟರ್ ಪ್ರಭುದೇವಾ ತಮ್ಮ ಪತ್ನಿ ರಾಮಲತಾಗೆ ವಿವಾಹ ವಿಚ್ಛೇದನ ನೀಡಿಯಾಗಿದೆ. ಇನ್ನೇನು ಡೈವೋರ್ಸ್ ಪತ್ರಗಳು ಪ್ರಭುದೇವಾ ಕೈಸೇರಲಿದ್ದು ನಯನತಾರಾ ಜೊತೆಗಿನ ಎರಡನೆ ಮದುವೆಗೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.

ಆದರೆ ಮದುವೆಗೆ ಮುಂಚೆಯೇ ನಯನತಾರಾ ಮತ್ತು ಪ್ರಭು ನಡುವೆ ಸಣ್ಣ ಬಿರುಕು ಕಾಣಿಸಿಕೊಂಡಿದೆ. ನಟಿ ಹಂಸಿಕಾಗೆ ಪ್ರಭುದೇವ ಹತ್ತ್ತಿರ ಹತ್ತಿರವಾಗುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಇತ್ತಿತ್ತಲಾಗಿ ಇವರಿಬ್ಬರೂ ಹತ್ತಿರ ಹತ್ತಿರವಾಗುತ್ತಿರುವುದು ನಯನತಾರಾ ಹೃದಯ ಭಾರ ಭಾರವಾಗುತ್ತಿರುವುದಕ್ಕೆ ಕಾರಣವಾಗಿದೆಯಂತೆ.

ಈ ಹಿಂದೊಮ್ಮೆ ಹಂಸಿಕಾ ಸಲುವಾಗಿ ನಯನಿ ಮತ್ತು ಪ್ರಭು ನಡುವೆ ಜಟಾಪಟಿ ನಡೆದಿತ್ತು. ಹೋಟೆಲ್ ಒಂದರಲ್ಲಿ ಹಂಸಿಕಾ ಮತ್ತು ಪ್ರಭು ರೆಡ್ ಹ್ಯಾಂಡೆಡ್ ಆಗಿ ನಯನತಾರಾ ಕೈಗೆ ಸಿಕ್ಕಿಬಿದ್ದಿದ್ದರು. ಆಗೊಮ್ಮೆ ಪರಿಸ್ಥಿತಿ ಕೈಮೀರಿ ಹೋಗುವ ಹಂತಕ್ಕೆ ತಲುಪಿತ್ತು. ಅದರ ಸಂಪೂರ್ಣ ರಾಮಾಯಣವನ್ನೂ ಓದಿ.

More from Filmibeat

English summary
The latest buzz in filmy circles is Prabhudeva is moving close to actress Hansika and he was also spotted with Hansika many times in the recent times. Some sources says that Prabhudeva feeling bored of Nayanatara and lost interest on her, so he is moving close with Hansika.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X