For Quick Alerts
  ALLOW NOTIFICATIONS  
  For Daily Alerts

  ನಾನಿನ್ನೂ ನಂ.1 ಬ್ರಹ್ಮಚಾರಿ ಎಂದ ರಣಬೀರ್ ಕಪೂರ್

  By Rajendra
  |

  ಬಾಲಿವುಡ್ 'ರಾಕ್ ಸ್ಟಾರ್' ರಣಬೀರ್ ಕಪೂರ್‌ಗೆ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಬೇಕಾದರೆ ನಾಲಿಗೆ ಆಟೋಮ್ಯಾಟಿಕ್ ಆಗಿ ಕಂಟ್ರೋಲ್ ತಪ್ಪುತ್ತದೆ. ಇತ್ತೀಚೆಗೆ ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದಿರುವ ರಣಬೀರ್, ತನ್ನ ಖಾಸಗಿ ವಿವರಗಳ ಬಗ್ಗೆ ಮೌನ ಮುರಿದಿದ್ದಾನೆ.

  ನಾನಿನ್ನೂ ಪಕ್ಕಾ ಬ್ರಹ್ಮಚಾರಿ. ಅಷ್ಟೇ ಅಲ್ಲ ನಾನು ನಂಬರ್ 1 ಬ್ರಹ್ಮಚಾರಿ ಎಂದಿದ್ದಾನೆ. ಈ ಮಾತು ಯಾರನ್ನು ಉದ್ದೇಶವಾಗಿ ಇಟ್ಟುಕೊಂಡು ಹೇಳಿದನೋ ಏನೋ ತಿಳಿದುಬಂದಿಲ್ಲ. ಬಾಲಿವುಡ್ ಸೆಕ್ಸಿಯಸ್ಟ್ ಬ್ಯಾಚುಲರ್ ಸ್ಕೆಚ್ ಏನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.

  ಈಗಾಗಲೆ ಸಿದ್ಧಾರ್ಥ್ ಮಲ್ಯಗೆ ಕೈಕೊಟ್ಟಿರುವ ದೀಪಿಕಾ ಪಡುಕೋಣೆಯನ್ನು ಗಮನದಲ್ಲಿಟ್ಟುಕೊಂಡು ಈ ಮಾತನ್ನು ಹೇಳಿದನೋ ಏನೋ. ಇನ್ನೂ ಒಂದು ಮಾತನ್ನೂ ಹೇಳಿದ್ದಾನೆ ರಣಬೀರ್, ಅದೇನೆಂದರೆ; ಒಂದು ಕಾಲದಲ್ಲಿ ಪೋರ್ನ್ ಸಿನಿಮಾಗಳನ್ನು ಅಧಿಕವಾಗಿ ನೋಡುತ್ತಿದ್ದೆ. ಹುಡುಗನಾಗಿದ್ದ ನಾನು ಗಂಡಸಾಗಿದ್ದು ಅದರಿಂದಲೇ ಎಂದಿದ್ದಾನೆ. (ಏಜೆನ್ಸೀಸ್)

  English summary
  Ranbir Kapoor is one of the very few actors who have never shied away from the world to open up about his bold, personal life. Ranbir Kapoor who won the Best Actor award in the Popular as well as Critic's Choice categories for Rockstar stunned everyone when he was heard speaking about his virginity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X