»   » ಸೋನಿಯಾ ಅಗರವಾಲ್‌ಗೆ ಕೊಬ್ಬು ಕರಗುವ ಸಮಯ

ಸೋನಿಯಾ ಅಗರವಾಲ್‌ಗೆ ಕೊಬ್ಬು ಕರಗುವ ಸಮಯ

Posted By:
Subscribe to Filmibeat Kannada

ಕನ್ನಡದ 'ಚಂದು' ಚಿತ್ರದಲ್ಲಿ ನಲ್ಲ ಸುದೀಪ್ ಜೊತೆ ಸೊಂಟ ಕುಣಿಸಿದ್ದ ಸೋನಿಯಾ ಅಗರವಾಲ್ ಈಗ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಈಕೆ ಅಭಿನಯಿಸಿದ್ದು ಕೇವಲ ಕೆಲವೇ ಕೆಲವು ಚಿತ್ರಗಳಲ್ಲಾದರೂ ಸೊಂಟ ಸೂಪರು ಆದ್ರೆ ಬಾರಿ ಡೇಂಜರು ಎಂಬತ್ತಿದ್ದಳು. ಈಗ ಈಕೆಯ ಸೊಂಟ ಹಾಗೂ ದೇಹದ ತೂಕ ವಿಪರೀತ ಬೆಳೆದಿದೆ.

ಈಗ ಮತ್ತೆ ಫಾರ್ಮ್‌ಗೆ ಮರಳುವ ಸಿದ್ಧತೆಯಲ್ಲಿ ಈಕೆಯಿದ್ದು ತನ್ನ ದೇಹದ ಕೊಬ್ಬನ್ನು ಕರಗಿಸಲು ಮುಂದಾಗಿದ್ದಾಳೆ. ಇದಕ್ಕಾಗಿ liposuction ಶಸ್ತ್ರ ಚಿಕಿತ್ಸೆ ಒಳಗಾಗುತ್ತಿದ್ದಾಳಂತೆ. ದೇಹದಲ್ಲಿನ ಕೊಬ್ಬನ್ನು ಹೊರತೆಗೆಯುವ ಶಸ್ತ್ರಚಿಕಿತ್ಸೆ ಅದು.

ಸೊಂಟ, ನಿತಂಬ, ಕುತ್ತಿಗೆ, ಎದೆ ಹೀಗೆ ಕೊಬ್ಬು ಎಲ್ಲೆಲ್ಲಿ ಸಂಗ್ರಹಾಗಿದೆಯೋ ಅದನ್ನೆಲ್ಲಾ ಹೊರತೆಗೆದು ಸಪೂರ ಸುಂದರಿಯಂತೆ ಈಕೆಯನ್ನು ಮಾಡುತ್ತಾರೆ ನಿಪುಣರು. ಆದರೆ ಎಲ್ಲ ತಾರೆಗಳಂತೆ ಸೋನಿಯಾ ಕೂಡ ಆ ರೀತಿಯ ಯಾವುದೇ ಶಸ್ತ್ರಕ್ರಿಯೆಗೆ ಒಳಗಾಗುತ್ತಿಲ್ಲ ಎಂದಿದ್ದಾರೆ. ನಂಬುವುದೋ ಬಿಡುವುದೋ ನೀವೇ ಹೇಳಿ!? (ಏಜೆನ್ಸೀಸ್)

English summary
Sonia Agarwal attracted the audience with her charms and surprised many with her well-toned figure recently at the audio launch function of her forthcoming Tamil movie Oru Nadigaiyin Vaakkumoolam. Well, this lead to speculations which claimed that she took short cuts to reduce her excessive weight by undergoing liposuction.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada