»   » ಬೆಡ್ ರೂಮಿನಲ್ಲಿ ಸ್ನೇಹಾ ಉಲ್ಲಾಳ್ ರತಿಲೀಲೆಗಳು!

ಬೆಡ್ ರೂಮಿನಲ್ಲಿ ಸ್ನೇಹಾ ಉಲ್ಲಾಳ್ ರತಿಲೀಲೆಗಳು!

Posted By:
Subscribe to Filmibeat Kannada

ಮಂಗಳೂರು ಮೊಲ್ಲೆ ಸ್ನೇಹಾ ಉಲ್ಲಾಳ್ ರತಿಲೀಲೆಗಳ ವಿಡಿಯೋ ಲೋಕಾರ್ಪಣೆಗೊಂಡಿದೆ. ಈ ಹಾಟ್ ವಿಡಿಯೋವನ್ನು ಸ್ವತಃ ಸ್ನೇಹಾ ಬಿಡುಗಡೆ ಮಾಡಿದ್ದು ಪಡ್ಡೆಗಳ ಹೃದಯಕ್ಕೆ ನೇರವಾಗಿ ಕಾಮಬಾಣ ಹೂಡಿದ್ದಾರೆ. ಹಾಸಿಗೆ ಮೇಲಿನ ಆಕೆಯ ಉರುಳಾಟ, ಮುಲುಕಾಟದ ದೃಶ್ಯಗಳು ಸಖತ್ ಹಾಟ್ ಆಗಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಗ್ಯಾಲರಿ ನೋಡಿ.

ಸಲ್ಮಾನ್ ಖಾನ್ ಜೊತೆಗಿನ 'ಲಕ್ಕಿ: ನೋ ಟೈಮ್ ಫರ್ ಲವ್' ಎಂಬ ಚಿತ್ರ ಬಾಕ್ಸಾಫೀಸಲ್ಲಿ ತಾಚಿಕೊಂಡ ಬಳಿಕ ಸ್ನೇಹಾಳ ಬಾಲಿವುಡ್‌ ಕನಸು ಮುರಿದು ಬಿದ್ದಿತ್ತು. ತನ ಕನಸನ್ನು ನನಸು ಮಾಡಿಕೊಳ್ಳುವ ತವಕದಲ್ಲಿರುವ ಆಕೆ ಈಗ ಹಾಟ್ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ.

Vimeo ಎಂಬ ವಿಡಿಯೋಗಳ ಹಂಚಿಕೆ ತಾಣದಲ್ಲಿ ಈ ಶೃಂಗಾರ ವಿಡಿಯೋವನ್ನು ಹಾಕಿ ಪಡ್ಡೆಗಳನ್ನು ಕೆಣಕಿದ್ದಾರೆ. ಒಟ್ಟು 3 ನಿಮಿಷಗಳ ಅವಧಿಯ ವಿಡಿಯೋ ಕ್ಲಿಪ್ಪಿಂಗ್‌ನಲ್ಲಿ ಹಾಸಿಗೆ ಮೇಲೆ ಉರುಳಾಡುತ್ತಾ, ಒಳ್ಳೆ ಬೆದೆಗೆ ಬಂದ ಹಸುವಿನಂತೆ ಹ್ಞೂಕರಿಸಿದ್ದಾಳೆ. ಆಕೆಯ ಮುಲುಕಾಟ, ಕುಲುಕಾಟದ ವಿಡಿಯೋಗೆ 'Lick' ಎಂದು ಹೆಸರಿಟ್ಟಿದ್ದಾರೆ.

ಜೂನಿಯರ್ ಐಶ್ವರ್ಯ ರೈ ಎಂದೇ ಖ್ಯಾತಳಾಗಿರುವ ಈಕೆ ಮಧು ಬಂಗಾರಪ್ಪನವರ 'ದೇವಿ' ಚಿತ್ರದ ಮೂಲಕ ಕನ್ನಡದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದರು. ಬಾಲಿವುಡ್ ತಾರೆಗಳಾಗ ಪೂನಂ ಪಾಂಡೆ, ಮಲ್ಲಿಕಾ ಶೆರಾವತ್, ಶೆರ್ಲಿನ್ ಚೋಪ್ರಾ ಅವರ ಹಾಟ್ ವಿಡಿಯೋಗಳನ್ನು ಸ್ನೇಹಾ ಮೀರಿಸಿದ್ದಾರೆ. ವಿಡಿಯೋ ನೋಡಿ. (ಏಜೆನ್ಸೀಸ್)

English summary
Actress Sneha Ullal released her latest hot video on Vimeo, a video sharing website. Sneha’s vulgar video has gone viral on net. It is a 3-min long clipping, Sneha has been rotating on bed in different sexy styles revealing her black outfits. The video is titled as 'Lick'.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X