ಸನ್ನಿ ಲಿಯೋನ್‌ಗೆ ಬಟ್ಟೆ ಬಿಚ್ಚಿಸಲಿದ್ದಾರೆ ಮಹೇಶ್ ಭಟ್
ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಬಾಲಿವುಡ್ ಚಿತ್ರದಲ್ಲಿ ನಾಯಕಿಯಾದರೆ ಏನಾಗುತ್ತದೆ? ನಿಮ್ಮ ಊಹೆ ಕರೆಕ್ಟ್! ಚಿತ್ರದ ನಿರ್ದೇಶಕ ಆದಷ್ಟು ಆಕೆಯ ಅಷ್ಟೈಶ್ವರ್ಯಗಳನ್ನು ತೋರಿಸಲು ಮುಂದಾಗುತ್ತಾನೆ. ವಿಭಿನ್ನ ಪ್ರಯೋಗಗಳಿಗೆ ಹೆಸರಾಗಿರುವ ಮಹೇಶ್ ಭಟ್ ಕೂಡ ಅದನ್ನೇ ಮಾಡಲು ಮುಂದಾಗಿದ್ದಾರೆ.
'ಜಿಸ್ಮ್ 2' ಚಿತ್ರವನ್ನು ಕೈಗೆತ್ತಿಕೊಂಡಿರುವ ಅವರು ಪೋರ್ನ್ ಸ್ಟಾರ್ ಸನ್ನಿ ಲಿಯೋನ್‌ಗೆ ಚಿತ್ರದಲ್ಲಿ ಚಾನ್ಸ್ ನೀಡಿದ್ದಾರೆ. ಮೊದಲೆ ಬಿಚ್ಚಮ್ಮ ಇನ್ನು ಕೇಳಬೇಕೆ? ಈ ಚಿತ್ರದಲ್ಲಿ ಸನ್ನಿಯನ್ನು ಬಟ್ಟೆ ಲೆಸ್‌ನಲ್ಲಿ ತೋರಿಸಲು ಮುಂದಾಗಿದ್ದಾರೆ ಎನ್ನುತ್ತವೆ ಬಾಲಿವುಡ್ ಮೂಲಗಳು.
ಬೇರೆ ತಾರೆಗಳಾದರೆ ಬಟ್ಟೆ ಬಿಚ್ಚಲು ಕೊಂಚ ನಾಚುತ್ತಾರೆ. ಆದರೆ ಸನ್ನಿ ಲಿಯೋನ್ ಬಟ್ಟೆ ಕಳಚಿದರೆ ನಿರ್ದೇಶಕರೇ ನಾಚಿ ನೀರಾಗುತ್ತಾರೆ. ಒಟ್ಟಿನಲ್ಲಿ ಯುಎಸ್‌ನಲ್ಲಿ ಪೋರ್ನ್ ಚಿತ್ರಗಳಿಂದ ಗುರುತಿಸಿಕೊಂಡಿದ್ದ ಸನ್ನಿಗೆ ಭಾರತದಲ್ಲಿ ಮಾರುಕಟ್ಟೆ ಸಿಕ್ಕಾಪಟ್ಟೆ ಇದೆ. (ಏಜೆನ್ಸೀಸ್)
More from Filmibeat
English summary
It is common knowledge that porn star Sunny Leone will be cast in Mahesh Bhatt's forthcoming film Jism 2. Considering that Sunny Leone is a well established porn movie star back in the US, it is likely that Bhatt expects Sunny to either go nude or do some extremely bold scenes in his film.


Click it and Unblock the Notifications











