ಬಟ್ಟೆ ಕಳಚಿದ ಪಾಕಿಸ್ತಾನಿ ಸೆಕ್ಸಿ ತಾರೆ ವೀಣಾ ಮಲಿಕ್

By Rajendra

Veena Malik poses nude
ಪಾಕಿಸ್ತಾನಿ ಸೆಕ್ಸಿ ತಾರೆ ವೀಣಾ ಮಲಿಕ್ ಟಾಪ್ ಟು ಬಾಟಮ್ ಬೆತ್ತಲಾಗಿದ್ದಾರೆ. ತಮ್ಮ ದೇಹವನ್ನು ಎಫ್‌ಎಚ್‌ಎಂ ಡಿಸೆಂಬರ್ ಸಂಚಿಕೆಯಲ್ಲಿ ತೆರೆದಿಟ್ಟಿದ್ದಾರೆ. ಆಕೆಯ ದೇಹದ ಮೇಲೆ ಕರವಸ್ತ್ರದಷ್ಟೂ ಬಟ್ಟೆಯಿಲ್ಲ. ಆದರೆ ತೋಳಿನ ಮೇಲೆ ಮಾತ್ರ ಐಎಸ್‌ಐ ಎಂದು ಹಚ್ಚೆಹಾಕಿಸಿಕೊಂಡಿರುವುದು ಪಾಕಿಸ್ತಾನಕ್ಕೆ ಬೆವರಿಳಿಸಿದ್ದಾಳೆ.

ಲೇಟೆಸ್ಟ್ ಸಂಚಿಕೆಯಲ್ಲಿ ವೀಣಾ ಮಲಿಕ್ ತನ್ನ ಎಕ್ಸ್ ಬಾಯ್‌ಫ್ರೆಂಡ್ ಹಾಗೂ ಪಾಕಿಸ್ತಾನಿ ಕ್ರಿಕೆಟಿಗ ಮೊಹಮ್ಮದ್ ಆಸಿಫ್ ಬಗ್ಗೆಯೂ ಮಾತನಾಡಿದ್ದಾಳೆ. ಈ ಹಿಂದೆ ಆತನ ಬಗ್ಗೆ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದಳು ವೀಣಾ ಮಲಿಕ್. ಇಮ್ಯಾಜಿನ್ ಟಿವಿಯ ಸ್ವಯಂವರ ಕಾರ್ಯಕ್ರಮಕ್ಕೆ ಸಹಿ ಹಾಕಿದ ವಿಚಾರಗಳೂ ಸಂಚಿಕೆಯಲ್ಲಿ ಪ್ರಸ್ತಾಪವಾಗಿವೆ.

ವೀಣಾ ಹೀಗೆ ತಮ್ಮ ದೇಹವನ್ನು ಅನಾವರಣಗೊಳಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಪಾಕಿಸ್ತಾನದ ಮಾನ ಹರಾಜು ಹಾಕಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಫೇಸ್‌ಬುಕ್‌ನಲ್ಲಿ ವೀಣಾ ಮಲಿಕ್ “Ban on Veena Malik" ಎಂಬ ಖಾತೆ ತೆರೆಯಲಾಗಿದೆ. (ಏಜೆನ್ಸೀಸ್)

More from Filmibeat

English summary
Pakistani sexy actress Veena Malik poses nude for FHM India December 2011 Issue. The FHM cover page shows Veena in all her curvaceous glory, bringing to focus a mock tattoo on her arm reading ISI.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X