ಅಡ್ಡ ಶೀರ್ಷಿಕೆ ಅಧಿಕೃತವಾಗಿ ಶ್ರೀನಿವಾಸ್ ಪಾಲಿಗೆ

ಪ್ರೇಮ್ ಶಿಷ್ಯ ಚಂದ್ರು ಎಷ್ಟೋ ವರ್ಷಗಳಿಂದ ಅಡ್ಡ ಎಂಬ ಟೈಟಲನ್ನು ಇಟ್ಟುಕೊಂಡಿದ್ದರು. ಆದರೆ ಅದನ್ನು ರೀನ್ಯೂ ಮಾಡಿರಲಿಲ್ಲ. ಆಗ ಅದನ್ನು ಸಾ.ರಾ. ಗೋವಿಂದು ತಮ್ಮ ಬ್ಯಾನರಿನಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದರಂತೆ. ಶ್ರೀನಿವಾಸ್ ಅದನ್ನು ಅವರಿಂದ ಅಧಿಕೃತವಾಗಿ ಪಡೆದಿದ್ದಾರೆ.
ಈಗ, ಶ್ರೀನಿವಾಸ್ ಅದನ್ನು 2012 ರ ಒಳಗೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಆದರೆ ಈ ಮಧ್ಯೆ ಪ್ರೇಮ್ ಏನಾದರೂ ಬಂದು ಶ್ರೀನಿವಾಸ್ ಕೇಳಿದರೆ? ಅದಕ್ಕೂ ಅವರ ಬಳಿ "ಬಂದು ಕೇಳಿದರೆ ನೋಡೋಣ" ಎಂಬ ಉತ್ತರವಿದೆ. ಅಂತೂ ಈಗ ಅಡ್ಡದಲ್ಲಿ ಇರುವವರು ಯಾರು, ಅಡ್ಡದಾರಿ ಹಿಡಿದದ್ದು ಯಾರು ಎಂಬುದು ತಿಳಿದಂಗಾಯ್ತು. (ಒನ್ ಇಂಡಿಯಾ ಕನ್ನಡ)
English summary
Adda title Controversy between Director Prem and Shrinivas is came to an end. Shrinivas won Adda title from film chamber.


Click it and Unblock the Notifications