ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಗೆ ಆಯ್ತೆ ನಿಶ್ಚಿತಾರ್ಥ

By Rajendra

ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಎಡಗೈಬೆರಳಿನುಂಗುರದಲ್ಲಿ ಫಳಫಳ ಹೊಳೆಯುತ್ತಿರುವ ಡೈಮಂಡ್ ರಿಂಗ್ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈಕೆ ಎಲ್ಲಿ ಹೇಳದೆ ಕೇಳದೆ ನಿಶ್ಚಿತಾರ್ಥ ಮಾಡಿಕೊಂಡರೋ ಎಂಬ ಬಲವಾದ ಅನುಮಾನಗಳನ್ನು ಹುಟ್ಟುಹಾಕಿದೆ.

ಈ ವಜ್ರದುಂಗುರವನ್ನು ಆಕೆ ತೋರಿಸಿ ತೋರಿಸದಂತೆ ಮಾಡುತ್ತಿರುವುದು ಬಾಲಿವುಡ್ ಮಂದಿಯ ಅನುಮಾನಗಳನ್ನು ಇನ್ನಷ್ಟು ಹೆಚ್ಚಿಸಿ ಪ್ರಾಣಸಂಕಟಕ್ಕೆ ಕಾರಣವಾಗಿದೆ. "ಬ್ಯಾಂಡ್ ಬಾಜಾ ಬರಾತ್" ಚಿತ್ರ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಅನುಷ್ಕಾ ರಿಂಗಿನ ಹಿಂದಿನ ಸತ್ಯ ಏನು ಎಂಬುದು ಗೊತ್ತಾಗಿಲ್ಲ.

ರಣವೀರ್ ಸಿಂಗ್ ಜೊತೆ ಈಕೆ ಉಂಗುರ ಬದಲಾಯಿಸಿಕೊಂಡಳಾ ಹೇಗೆ ಎಂಬ ಅನುಮಾನವೂ ಒಂದು. ಇವರಿಬ್ಬರೂ ಸಭೆಸಮಾರಂಭಗಳಿಗೆ ಒಟ್ಟಿಗೆ ಹೋಗುತ್ತಿರುವುದು ನಿಶ್ಚಿತಾರ್ಥ ಅನುಮಾನವನ್ನು ಮತ್ತಷ್ಟು ಬಲಪಡಿಸಿದೆ. ಅನುಷ್ಕಾ ಬಾಯ್ಬಿಡಲ್ಲ ಸತ್ಯ ಗೊತ್ತಾಗಲ್ಲ ಅಷ್ಟೆ. (ಏಜೆನ್ಸೀಸ್)

More from Filmibeat

English summary
The grapevine is abuzz with the news that Anushka Sharma has got engaged secretly. Surprisingly, it was the actress, who sparked off the rumours. She was recently spotted with a sparkling little stone on her ring finger.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X