Just In
Don't Miss!
- Sports
ಶ್ರೀಲಂಕಾದಿಂದಲೇ ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ ಜೋ ರೂಟ್
- News
ಕೇಂದ್ರ ಬಜೆಟ್ 2021:ಬೆಂಗಳೂರಿನ ನಿರೀಕ್ಷೆಗಳೇನು?
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಗ್ಳೂರು ಹುಡ್ಗರಿಗೆ ನಶೆ ಏರಿಸಿದ ಅಮೀಷಾ ಎಂಎಂಎಸ್
ಎಂಎಂಎಸ್ ನಲ್ಲಿ ಏನಿದೆ?: ಮಧ್ಯವಯಸ್ಕ ಯುವಕ(ಹೆಸರಾಂತ ತಮಿಳು ನಟ ಹೋಲಿಕೆಯುಳ್ಳ) ಹಾಗೂ ಬಾಲಿವುಡ್, ಕಾಲಿವುಡ್ ನಟಿ ಅಮೀಷಾ ಯಾದವ್ ಹೋಲಿಕೆಯುಳ್ಳ ನಟಿ ಜೊತೆ ನಗ್ನವಾಗಿ ರೋಮಾನ್ಸ್ ನಡೆಸುವ ದೃಶ್ಯಗಳಿವೆ.
ಎಂಎಂಎಸ್ ವಿಡಿಯೋದಲ್ಲಿರುವುದು ತಮಿಳು ನಟನನ್ನು ಹೋಲುತ್ತದೆ. ಆದರೆ ಯಾರೂ ಎಂದು ಬಾಯಿ ಬಿಡುವಂತಿಲ್ಲ. ನೆನ್ನೆ ಮೊನ್ನೆ ಬಂದ ಅಮೀಷಾಗೆ ಇದ್ದಕ್ಕಿದ್ದಂತೆ ಹೆಚ್ಚಿನ ಅವಕಾಶ ಸಿಗುತ್ತಿರುವುದು, ಅದರಲ್ಲೂ ಆಕೆ ಕೆಲ ನಿರ್ಮಾಪಕರ ಫೇವರೀಟ್ ಆಗಿರುವುದನ್ನು ಗಮನಿಸಿದರೆ ಎಂಎಂಎಸ್ ನ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆಗಳು ಏಳುತ್ತದೆ.
ಕಪ್ಪು ಮಾರುಕಟ್ಟೆಯಲ್ಲಿ ಎಂಎಂಎಸ್ ವಿಡಿಯೋ ಪ್ರತಿ ಡಿಸ್ಕ್ ಗೆ 50 ರೂ ನಂತೆ ಮಾರಾಟವಾಗುತ್ತಿರುವ ಸುದ್ದಿ ಸಿಕ್ಕಿದೆ. ಇದನ್ನು ತಡೆಯುವುದು ಸ್ವಲ್ಪ ಕಷ್ಟವೇ ಸರಿ ಎಂದು ಕಾಲಿವುಡ್ ನ ನಿರ್ದೇಶಕರೊಬ್ಬರು ಹೇಳುತ್ತಾರೆ.
ಚೆನ್ನೈ, ಬೆಂಗಳೂರು ಕಾಲೇಜು ಹುಡುಗರ ಮೊಬೈಲ್ ನಿಂದ ಮೊಬೈಲ್ ಗೆ ಹಾರುತ್ತಿರುವ ಈ ಎಂಎಂಎಸ್ ಸಕತ್ ಡಿಮ್ಯಾಂಡ್ ಸೃಷ್ಟಿಸುತ್ತಿದೆ. ಸೆಕ್ಸ್ ಆಲ್ವೇಸ್ ಸಲ್ಸ್ ಎಂಬ ಮಂತ್ರ ಜಪಿಸುತ್ತಿುವ ಎಂಎಂಎಸ್ ವಿಡಿಯೋ ಕಾಳದಂಧೆ ನಡೆಸುವವರು ಸಕತ್ ದುಡ್ಡು ಮಾಡಿಕೊಳ್ಳುತ್ತಿದ್ದಾರೆ.
ಯಾರಿದು ಅಮೀಷಾ? : ಒಂದೆರಡು ಕಿರುಚಿತ್ರಗಳು, ಭೋಜ್ ಪುರಿ ಸಿನಿಮಾ ಎರಡು ತಮಳು ಚಿತ್ರ ಸೇರಿದಂತೆ ಬಾಲಿವುಡ್ ನಿರ್ಮಾಪಕ ಕಮಲ್ ಉದಯ್ ಸಿಂಗ್ ನಿರ್ಮಾಣದ ಚಿತ್ರ ಕರಪ್ಷನ್-ದಿ ಕರ್ಸ್ ಚಿತ್ರದಲ್ಲಿ ಅಮೀಷಾ ನಟಸಿದ್ದಾಳೆ. ಹಿಂದಿ ಚಿತ್ರದಲ್ಲಿ ಮೈ ಚಳಿ ಬಿಟ್ಟು ಬಟ್ಟೆ ಕಳಚಿ ನಗ್ನ ದೃಶ್ಯದಲ್ಲೂ ಕಾಣಿಸಿಕೊಂಡು ಸುದ್ದಿಯಾಗಿದ್ದಳು. ಈಗ ಎಂಎಂಎಸ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾಳೆ.