ತಮಿಳು ನಟಿ, ಪುಣೆ ವೇಶ್ಯೆಯರ ಅಡ್ಡೆಯಲ್ಲಿ ಸೆರೆ

By Mahesh
<ul id="pagination-digg"><li class="next"><a href="/gossips/06-tamil-actress-model-caroline-prostitution-details-aid0039.html">Next »</a></li></ul>

Caroline Mariya Asan Held
ತಮಿಳು ಚಿತ್ರರಂಗದ ನಟಿ ಕರೋಲಿನ್ ರಂಜಿತ್ ಕರೋಲಿನ್ ರಂಜಿತ್ ಮರಿಯಾದಾಸನ್ ರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಪೊಲೀಸರು ವಿಮಾನ್ ನಗರದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಸೆರೆಸಿಕ್ಕ ತಂಡದಲ್ಲಿ ತಮಿಳು ನಟೀ ಇರುವುದು ಸ್ಪಷ್ಟವಾಗಿದೆ.

ಚೆನ್ನೈನಲ್ಲಿ ಕರೋಲಿನ್ ಜನಪ್ರಿಯ ನಟಿ, ರೈನ್, ವಡಾಚಲಂ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ ಎಂದು ಕ್ರೈಂ ಬ್ರ್ಯಾಂಚ್ ಇನ್ಸ್ ಪೆಕ್ಟರ್ ಭಾನುಪ್ರತಾಪ್ ಬರ್ಗೆ ಹೇಳಿದ್ದಾರೆ.

ಕರೋಲಿನ್ ಮೂಲತಃ ಮಾಡೆಲ್ ಆಗಿದ್ದು, ಪುಣೆಗೆ ಬಂದಿರುವ ಕಾರಣ ಇನ್ನ ಸ್ಪಷ್ಟವಾಗಿಲ್ಲ. ನಟಿ ಸೇರಿದಂತೆ ಫಿಲ್ಮಂ ಸ್ಟುಡಿಯೋ ಮಾಲೀಕ ಎಂ ರಾಜ್ ಕುಮಾರ್ ಎಂಬುವವರನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಇನ್ಸ್ ಪೆಕ್ಟರ್ ಬರ್ಗೆ ತಿಳಿಸಿದ್ದಾರೆ. ರಾಜ್ ಕುಮಾರ್ ಎಂಬುವವನು ಕರೋಲಿನ್ ಳ ಮಲ ಸೋದರ ಎನ್ನಲಾಗಿದೆ.

ಬೆಂಗಳೂರಿಗೂ ಬಂದಿದ್ದ ಮಾಡೆಲ್ ಕರೋಲಿನ್ ಹಿನ್ನೆಲೆ ಏನು..?

<ul id="pagination-digg"><li class="next"><a href="/gossips/06-tamil-actress-model-caroline-prostitution-details-aid0039.html">Next »</a></li></ul>

More from Filmibeat

English summary
A popular Tamil actress Caroline Ranjit Mariathasan was arrested for alleged involvement in a prostitution case from a five-star hotel in Viman Nagar, Pune, Maharashtra, last evening(Feb5), said the police.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X