ಗಾಸಿಪ್ ಕ್ವೀನ್ ಸಂಜನಾ ಲೇಟ್ ನೈಟ್ ಯಾರದೋ ಜೊತೇಲಿ...

By Mahesh

ನಟನೆಗಿಂತ ಹೆಚ್ಚು ಮೈಮಾಟ ಪ್ರದರ್ಶನ, ಗಾಸಿಪ್ ಕಾಲಂನಲ್ಲಿ ಖಾಯಂ ಆಗಿ ಕಾಣಿಸಿಕೊಳ್ಳುವುದೇ ಕಾಯಕ ಮಾಡಿಕೊಂಡ ಎಳಸು ನಟಿ ಸಂಜನಾ ಬಗ್ಗೆ ಇತ್ತೀಚೆಗೆ ಮತ್ತೊಂದು ಪುಕಾರು ಎದ್ದಿದೆ. ಗಂಡ ಹೆಂಡತಿ ನಂತರ ಸ್ಯಾಂಡಲ್ ವುಡ್ ಗೆ ಸ್ಲೈಟ್ ಆಗಿ ಸಲಾಂ ಹೊಡೆದು ಕಾಲಿವುಡ್, ಟಾಲಿವುಡ್ ಗೆ ಹೋದ ಸಂಜನಾಗೆ ಸಿಕ್ಕಿದ್ದು ಎರಡನೇ ನಾಯಕಿ ಪಟ್ಟ. ಗುಲ್ಟಿಗಳ ಪಾಲಿಗೆ ಈಕೆ ಇನ್ನೂ ಬುಜ್ಜಿಗಾಡು ಸೆಕೆಂಡ್ ಹೀರೋಯಿನ್ನೇ.

ಆದರೆ, ಈಗ ಆಕೆ ಜಾಕ್ ಪಾಟ್ ಹೊಡೆದಿದ್ದಾಳೆ ಮಲೆಯಾಳಂ ಸೂಪರ್ ಸ್ಟಾರ್ ಮಮ್ಮೂಟಿ ಜೊತೆ ದ ಕಿಂಗ್ ಅಂಡ್ ದ ಕಮಿಷನರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾಳೆ. ಆದರೆ, ಖುಷಿಪಡುವ ಸ್ಥಿತಿಯಲಿಲ್ಲ ನಮ್ಮ ಹುಡುಗಿ. ಎಕ್ಕಾ ಮಕ್ಕಾ ಗಾಸಿಪ್ ಕಾಲಂನಲ್ಲಿ ಸುದ್ದಿ ಹರಡಿ ನಿದ್ದೆಗೆಡಿಸಿದ ಸುದ್ದಿಯೊಂದು ನಡೆದಿದೆ.

ಕಾಲಿವುಡ್ ನಲ್ಲಿ ಅಷ್ಟೇನೂ ಮಿಂಚದ ಸಂಜನಾ, ಬಾಯ್ಸ್ ಖ್ಯಾತಿಯ ಭರತ್ ಜೋಡಿ ಸುತ್ತುತ್ತಿದ್ದಳು. ಆದರೆ, ಅದು ಬರೀ ಸುತ್ತಾಟ ಮಾತ್ರವಲ್ಲ. ತಡರಾತ್ರಿ ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತಿದ್ದರು. ಎಲ್ಲೆಂದರಲ್ಲಿ ಜೋಡಿ ಜೀವಗಳು ಅವೇಳೆಯಲ್ಲಿ ಕಾಣಿಸಿಕೊಂಡ ಬಗ್ಗೆ ಸುದ್ದಿ ಹರಡಿದೆ.

ಆದರೆ, ಭರತ್ ಸ್ನೇಹಿತರು ಇದನ್ನು ಅಲ್ಲಗೆಳೆದಿದ್ದಾರೆ.ಭರತ್ ಲೆವಲ್ ಏನು, ಈಗಿನ್ನೂ ಅಂಬೆಗಾಲುಡುತ್ತಿರುವ ಸಂಜನಾ ಲೆವಲ್ ಏನು. ಭರತ್ ಯಾಕೆ ಆಕೆ ಜೊತೆ ಅದು ಆ ರೀತಿ...ರಾತ್ರಿ ವೇಳೆ...ನೋ ಚಾನ್ಸ್ ಎನ್ನುತ್ತಿದ್ದಾರೆ. ಏನೋ ಯಾವುದೋ ಲೇಟ್ ನೈಟ್ ಪಾರ್ಟಿಯಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರಬಹುದು ಅದು ಬಿಟ್ಟರೆ ಇಬ್ಬರ ಮಧ್ಯೆ ಹೆಚ್ಚಿಗೆ ಏನೂ ನಡೆದಿಲ್ಲ ಎಂದು ಭರತ್ ಆಪ್ತವಲಯ ಹೇಳುತ್ತಿದ್ದೆ

ಎಂದಿನಂತೆ ಗಾಸಿಪ್ ಸುದ್ದಿ ಬಗ್ಗೆ ಸ್ಪಷ್ಟೀಕರಣ ಕೇಳಲು ಸಂಜನಾಗೆ ಕರೆ ಮಾಡಿದರೆ, ಫೋನ್ ನಾಟ್ ರೀಚಬಲ್. ಶಾರ್ಟ್ ಕಟ್ ಮೂಲಕ ಸಕ್ಸಸ್ ಪಡೆಯುವ ಆತುರವಾಗಲಿ, ಜಾಣ್ಮೆಯಾಗಲಿ ನಮ್ಮ ಸಂಜನಾಗೆ ಇಲ್ಲ ಎಂಬುದು ನಂಬತಕ್ಕ ವಿಷಯ. ಅದರೆ, ಜೊತೆಗೆ ಓಡಾಟ, ನೆಗೆದಾಟ, ಜೂಜಾಟ ಎಲ್ಲಾ ಪಾಪ ಸಂಜುಗೆ ಏನು ತಿಳಿದಿಲ್ಲ ಬಿಡಿ. ಹಾಗೇನಾದ್ರೂ ಇದ್ರೆ ನಾವೇ ತಿಳಿಸುತ್ತೀವಿ.

More from Filmibeat

English summary
Sanjjanaa has been known for her hot sex appeal and the hot linkup gossips than her performance. she has bagged a plum role in Malayalam film The King And The Commissioner opposite superstar Mammootty. But latest gossip about her spending late night with Tamil actor Bharat is irritating her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X