ಗಂಡನಿಗೆ ಸೋಡಾಚೀಟಿ ಕೊಟ್ಟ ಹಿನ್ನೆಲೆ ಗಾಯಕಿ ಸುನೀತಾ

ಸುನೀತಾ ಗಂಡ ಕಿರಣ್ ಮೀಡಿಯಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತನ್ನ 19ನೇ ವರ್ಷಕ್ಕೆ ಸುನೀತಾಗೆ ಮದುವೆಯಾಗಿತ್ತು. ಈ ದಂಪತಿಗಳಿಗೆ ಆರತಿಗೊಬ್ಬ ಮಗಳು ಹಾಗೂ ಕೀರ್ತಿಗೊಬ್ಬ ಮಗ. ಕಿರಣ್ ಹಾಗೂ ಸುನೀತಾ ಪ್ರೇಮ ವಿವಾಹವಾಗಿದ್ದರು.
ಸುನೀತಾ ವೃತ್ತಿಜೀವನದಲ್ಲಿ ಕಿರಣ್ ಸಾಕಷ್ಟು ತೊಂದರೆ ಕೊಡುತ್ತಿದ್ದರು ಎನ್ನಲಾಗಿದೆ. ಅವರಿಗೆ ಫ್ರೀಡಂ ಕೊಡುತ್ತಿರಲಿಲ್ಲ. ಅನುಮಾನದ ಪ್ರಾಣಿ. ನಿರ್ದೇಶಕನೊಬ್ಬನ ಜೊತೆ ಸಂಬಂಧವಿತ್ತು ಎಂಬ ಮಾತುಗಳು ಕೇಳಿಬಂದಿವೆ. ಇವೆಲ್ಲದರ ಪರಿಣಾಮ ವಿವಾಹ ವಿಚ್ಛೇದನ. ಸಂಬಂಧಗಳು ಮುರಿದು ಬೀಳಲಿಕ್ಕೆ ಈ ರೀತಿಯ ಬಿರುಕುಗಳೇ ಕಾರಣವಲ್ಲವೆ? (ಏಜೆನ್ಸೀಸ್)
More from Filmibeat
English summary
Renowned playback singer Sunitha has finally divorced her husband Kiran who works for one Media Company. She got married at the age of 19 and the couple had two children-one boy (Akash) and one girl (Shreya). Theirs was a love marriage and unfortunately has come to an end so soon.


Click it and Unblock the Notifications











