ಪೂನಂ ಪಾಂಡೆ ಮತ್ತೊಮ್ಮೆ ಭಾಗಶಃ ಕುಂಭ ದರ್ಶನ

By Rajendra

ದಿಗಂಬರ ಸುಂದರಿ ಪೂನಂ ಪಾಂಡೆ ಮತ್ತೆ ಸುದ್ದಿ ಮಾಡಿದ್ದಾರೆ. ಈ ಬಾರಿ ಎರಡು ಪೀಸ್ ಬಟ್ಟೆಯಲ್ಲಿ ದರ್ಶನ ನೀಡುವ ಮೂಲಕ ಪ್ರೇಕ್ಷಕರ ನಾಡಿಯನ್ನು ಸಣ್ಣಗೆ ಮೀಟಿದ್ದಾರೆ. ಶನಿವಾರವಷ್ಟೆ(ನ.5) ತನ್ನ ಇನ್ನೆರಡು ಬಿಸಿಬಿಸಿ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಾಕಿ ಅಭಿಮಾನಿಗಳ ಹೃದಯದ ಮೇಲೆ ತಣ್ಣಗೆ ಕೈಯಾಡಿಸಿದ್ದಾರೆ.

ಎರಡು ಬಿಸಿಬಿಸಿ ಫೋಟೋಗಳಲ್ಲಿ ಒಂದು ಬಿಸಿಬಿಸಿ ಬಿಕಿನಿ ಮತ್ತೊಂದು ಬುರ್ಕಾ ತೊಟ್ಟ ಚಿತ್ರ. ಬುರ್ಕಾದಲ್ಲಿ ದರ್ಶನ ನೀಡಿ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಶುಭಾಶಯಗಳನ್ನು ಹೇಳಿರುವ ಪೂನಂ ಎಲ್ಲರಿಗೂ ನಲ್ಮೆಯ ನಮನಗಳನ್ನು ತಿಳಿಸಿದ್ದಾರೆ.

ಈ ಸಾಲುಗಳ ಕೆಳಗೆ ಮತ್ತೊಂದು ಟೈಂ ಬಾಂಬ್‌ನ್ನು ಹಾಕಿದ್ದಾರೆ. ಮುಂದಿನ 30 ಗಂಟೆಗಳಲ್ಲಿ ಮತ್ತೆ ತಾನು ತಮ್ಮ ಮುಂದೆ ಹುಟ್ಟುಡುಗೆಯಲ್ಲಿ ಪ್ರತ್ಯಕ್ಷಳಾಗುತ್ತೇನೆ ಎಂದಿದ್ದಾರೆ. ಪೂನಂ ಪಾಂಡೆ ಟ್ವಿಟ್ಟರ್‌ ಖಾತೆಯನ್ನು ಪಡ್ಡೆಗಳು ಕಣ್ಣು ಬಾಯಿ ಅಗಲಿಸಿಕೊಂಡು ನೋಡುವಂತಾಗಿದೆ. (ಏಜೆನ್ಸೀಸ್)

More from Filmibeat

English summary
Poonam Pandey is back in news. The model, who had posted a series of raunchy videos posted two new pictures on Twitter on Saturday. While one is a bikini picture, the other snap shows her all covered up.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X