ಬ್ಲಡೀ ಫಕ್ಕರ್ಸ್! ನಾನ್ಯಾಕ್ರಿ ಇನ್ನೊಬ್ರ ಹೆಸರಿಟ್ಟುಕೊಳ್ಳಲಿ!

ಹುಚ್ಚ, ಕಿಚ್ಚ ಹೀಗೆ ಏನು ಹೆಸರಿಟ್ರು ನನ್ನ ಸಿನೆಮಾ ಗೆಲ್ಲುತ್ತೆ. ಮೊದಲು ಸಾಧನೆ ಮಾಡ್ರಿ. ಪ್ರಶ್ನೆ ಕೇಳುವಾಗ ಸರಿಯಾಗಿ ತಿಳ್ಕೊಂಡು ಕೇಳ್ರಿ. ನಿಮ್ಗೆ ಕೇಳೋಕೆ ಬರೋಲ್ಲ ಅಂದ್ರೆ ಬೇರೆಯವರ ಹತ್ತಿರ ಸರಿಯಾಗಿ ಬರ್ಕೋಂಡು ಬನ್ನಿ ಎಂದು ಕೂಗಲಾರಂಭಿಸಿದರು. ಆಗ ಅಲ್ಲಿದ್ದ ಪತ್ರಕರ್ತರೆಲ್ಲಾ ಬೆಂಬಲಕ್ಕೆ ನಿಂತು ಸುದೀಪ್‌ರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಆದರೆ ಸುದೀಪ್ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. "ಬೇರೆ ಸ್ಟೇಟಲ್ಲಿ ನೋಡಿ, ಸ್ಟಾರ್‌ಗಳಿಗೆ ಹೇಗೆ ಮರ್ಯಾದೆ ಕೊಡ್ತಾರೆ ಅಂತ. ನೀವ್ಯಾಕೆ ಹೀಗೆ ಸಾಯ್ತಿರ. ನಿಮಗೆ ಮನುಷ್ಯತ್ವವೇ ಇಲ್ವಲ್ರಿ. ಟಿಆರ್‌ಪಿ ಬೇಕು ಅಂದ್ರೆ ಗಂಟೆಗಟ್ಲೆ ಪ್ರೋಗ್ರಾಂ ಮಾಡ್ತೀರ. ಟಿಆರ್‌ಪಿಗಾಗಿ ಇಂಥ ಪ್ರಶ್ನೆ ಕೇಳ್ತೀರ" ಎಂದರು.
ಒಟ್ಟಿನಲ್ಲಿ ಸುದೀಪ್ ವರ್ತನೆಗೆ ಬೇಸರಗೊಂಡಿರುವ ಟಿವಿ 9 ನಿರೂಪಕ ರೆಹಮಾನ್ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಈಗ ಬಿಡುಗಡೆಗೆ ಸಜ್ಜಾಗಿರುವ ವಿಷ್ಣುವರ್ಧನ ಚಿತ್ರದಲ್ಲಿ ವಿಷ್ಣುವರ್ಧನ ಅವರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎನ್ನಲಾಗಿದೆ.
English summary
Kannda weekly Hai Bengaluru tabloid sources says that, leading Kannada actor Sudeep has used "filthy and vulgar" language against TV 9 anchor Rehman. So the reporter has decided to file a case against the actor.
ದ್ವಾರಕೀಶ್ ಸುದೀಪ್ ಹಾಯ್ ಬೆಂಗಳೂರು ವಿವಾದ ಟಿವಿ 9 ವಿಷ್ಣುವರ್ಧನ sudeep dwarakish hai bengaluru controversy tv 9 vishnuvardhana


Click it and Unblock the Notifications