ಸುದೀಪ್ ಚಿತ್ರದಲ್ಲಿ ವಿಷ್ಣುವರ್ಧನರಿಗೆ ಅವಹೇಳನ?

ಆಗ ಡಾನ್‌ನನ್ನು ಕಥಾನಾಯಕ ಬ್ಲಾಕ್‌ಮೇಲ್ ಮಾಡುತ್ತಾನೆ. ಆ ಡಾನ್ ಹೆಸರಿನಿಂದಲೇ ತನಗೆ ಬೇಕಾಗಿದ್ದನ್ನೆಲ್ಲಾ ಪಡೆಯುತ್ತಾನೆ. ಅದರರ್ಥ ಒಬ್ಬ ವಂಚಕ, ಬ್ಲಾಕ್‌ಮೇಲ್ ಮಾಡುವವನ ಪಾತ್ರಕ್ಕೆ ವಿಷ್ಣು ಹೆಸರಿಡಲಾಗಿದೆ.
ಈ ಸಿನೆಮಾ ನೋಡಿದರೆ ಆ ಚಿತ್ರದ ಬಿಡುಗಡೆಗೆ ಭಾರತಿ ವಿಷ್ಣುವರ್ಧನ್ ಒಪ್ಪುತ್ತಾರಾ? ಖಂಡಿತಾ ಇಲ್ಲ. ಇನ್ನು ವಿಷ್ಣು ಅಭಿಮಾನಿಗಳು ಈ ಬಗ್ಗೆ ರೊಚ್ಚಿಗೇಳಬಹುದು. ವಿಷ್ಣುವರ್ಧನ ಚಿತ್ರ ಡಿ.8ರ ಗುರುವಾರ ಬಿಡುಗಡೆಯಾಗುತ್ತಿದೆ. ಈಗಾಗಲೆ ತಮ್ಮ ಚಿತ್ರದ ಬಿಡುಗಡೆಗೆ ಹಾದಿ ಸುಗಮವಾಗುವಂತೆ ದ್ವಾರಕೀಶ್ ಹೈಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ್ದಾರೆ. (ಕೃಪೆ: ಹಾಯ್ ಬೆಂಗಳೂರು)
More from Filmibeat
English summary
Sources says that Kananda movie Vishnuvardhana contained derogatory comments on legendary actor late Dr.Vishnuvardhan. However Dwarakish says I don"t have any bad intention to defame my friend and late Dr. Vishnuvardhan"s image by using his name for my film."
ಸುದೀಪ್ ದ್ವಾರಕೀಶ್ ಹಾಯ್ ಬೆಂಗಳೂರು ವಿವಾದ ಟಿವಿ 9 ವಿಷ್ಣುವರ್ಧನ sudeep dwarakish hai bengaluru controversy tv 9 vishnuvardhana


Click it and Unblock the Notifications











