twitter
    For Quick Alerts
    ALLOW NOTIFICATIONS  
    For Daily Alerts

    ಸುದೀಪ್ ಚಿತ್ರದಲ್ಲಿ ವಿಷ್ಣುವರ್ಧನರಿಗೆ ಅವಹೇಳನ?

    By Rajendra
    |
    <ul id="pagination-digg"><li class="previous"><a href="/gossips/07-sudeep-says-im-born-with-a-silver-spoon-aid0052.html">« Previous</a>

    Actor Sudeep
    ವಿಷ್ಣು ಅಭಿಮಾನಿಯಾದ ಕಥಾನಾಯಕ, ಅವರ ಸಿನಿಮಾ ಬಿಡುಗಡೆಯಾದರೆ ಸಂಭ್ರಮಿಸುತ್ತಾ ಪೋಸ್ಟರ್ ಅಂಟಿಸುತ್ತಿರುತ್ತಾನೆ. ಆದರೆ ಸರಿಯಾದುದೊಂದು ವೃತ್ತಿ ಮಾಡದೆ ಕಳ್ಳತನ ಮೈಗೂಡಿಸಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಆತನಿಗೆ ಮಾಫಿಯಾ ಡಾನ್ ಒಬ್ಬನ ಮೊಬೈಲ್ ಸಿಗುತ್ತದೆ.

    ಆಗ ಡಾನ್‌ನನ್ನು ಕಥಾನಾಯಕ ಬ್ಲಾಕ್‌ಮೇಲ್ ಮಾಡುತ್ತಾನೆ. ಆ ಡಾನ್ ಹೆಸರಿನಿಂದಲೇ ತನಗೆ ಬೇಕಾಗಿದ್ದನ್ನೆಲ್ಲಾ ಪಡೆಯುತ್ತಾನೆ. ಅದರರ್ಥ ಒಬ್ಬ ವಂಚಕ, ಬ್ಲಾಕ್‌ಮೇಲ್ ಮಾಡುವವನ ಪಾತ್ರಕ್ಕೆ ವಿಷ್ಣು ಹೆಸರಿಡಲಾಗಿದೆ.

    ಈ ಸಿನೆಮಾ ನೋಡಿದರೆ ಆ ಚಿತ್ರದ ಬಿಡುಗಡೆಗೆ ಭಾರತಿ ವಿಷ್ಣುವರ್ಧನ್ ಒಪ್ಪುತ್ತಾರಾ? ಖಂಡಿತಾ ಇಲ್ಲ. ಇನ್ನು ವಿಷ್ಣು ಅಭಿಮಾನಿಗಳು ಈ ಬಗ್ಗೆ ರೊಚ್ಚಿಗೇಳಬಹುದು. ವಿಷ್ಣುವರ್ಧನ ಚಿತ್ರ ಡಿ.8ರ ಗುರುವಾರ ಬಿಡುಗಡೆಯಾಗುತ್ತಿದೆ. ಈಗಾಗಲೆ ತಮ್ಮ ಚಿತ್ರದ ಬಿಡುಗಡೆಗೆ ಹಾದಿ ಸುಗಮವಾಗುವಂತೆ ದ್ವಾರಕೀಶ್ ಹೈಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ್ದಾರೆ. (ಕೃಪೆ: ಹಾಯ್ ಬೆಂಗಳೂರು)

    <ul id="pagination-digg"><li class="previous"><a href="/gossips/07-sudeep-says-im-born-with-a-silver-spoon-aid0052.html">« Previous</a>

    English summary
    Sources says that Kananda movie Vishnuvardhana contained derogatory comments on legendary actor late Dr.Vishnuvardhan. However Dwarakish says I don"t have any bad intention to defame my friend and late Dr. Vishnuvardhan"s image by using his name for my film."
    Wednesday, December 7, 2011, 17:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X