ಟೇಪಿನಲ್ಲೇ ಟಾಪ್ ಟು ಬಾಟಂ ಅಳೆದ ಕಾಶ್ಮಿರಾ ಶಾ

By Rajendra

ಬಾಲಿವುಡ್ ಬೆಡಗಿ ಕಾಶ್ಮೀರಾ ಶಾ ಈಗ ತೆರೆದ ಪುಸ್ತಕವಿದ್ದಂತೆ. ಅಂದ್ರೆ ರಸಿಕರು ಟಾಪ್ ಟು ಬಾಟಂ ಆಕೆಯನ್ನು ಓದಬಹುದು. ತಾರೆಗಳು ಸಾಮಾನ್ಯವಾಗಿ ತಮ್ಮ ಮಾರುಕಟ್ಟೆ ಬೇಡಿಕೆ ಕುಸಿದಾಗ ಹೀಗೆ ಮಾಡಿ ಏನೋ ಒಂಚೂರು ಬೇಳೆ ಕಾಳು ಬೇಯಿಸಿಕೊಳ್ಳುತ್ತಾರೆ.

ಇದೇ ಕ್ಯಾಟಗರಿಗೆ ಕಾಶ್ಮಿರಾ ಶಾ ಕೂಡ ಇದೀಗ ಸೇರ್ಪಡೆಯಾಗಿದ್ದಾರೆ. ಟೇಪಿನಲ್ಲೇ ತಮ್ಮ ಸೌಂದರ್ಯವನ್ನು ಟಾಪ್ ಟು ಬಾಟಂ ಅಳೆದಿದ್ದಾರೆ. ಕಾಶ್ಮಿರಾ ಶಾ ಕೈಯಲ್ಲಿ ಈಗ ಹೇಳಿಕೊಳ್ಳುವಂತಹ ಅವಕಾಶಗಳೂ ಇಲ್ಲ ಪಾತ್ರಗಳು ಮೊದಲೇ ಇಲ್ಲ. 2010ಕ್ಕೆ ಈಕೆಯ ಸಿನಿಮಾ ಭವಿಷ್ಯ ನಿಂತ ನೀರಾಗಿಬಿಟ್ಟಿದೆ.

ಬಾಲಿವುಡ್‌ನಲ್ಲಿ ಹಾಗೂ ಹೀಗೂ ವರ್ಷಕ್ಕೆ ಒಂದೊಂದು ಚಿತ್ರಕ್ಕೆ ಸಹಿ ಹಾಕುತ್ತಾ ಹೇಗೋ ಕಾಲತಳ್ಳುತ್ತಿದ್ದಾರೆ. 2011ರಲ್ಲಿ ಈಕೆಯ ಪಾಲಿಗೆ ಹೇಳಿಕೊಳ್ಳುವಂತಹ ಒಂದೇ ಒಂದು ಚಿತ್ರವೂ ಸಿಕ್ಕಿಲ್ಲ. ಆದರೆ ಈ ಟಾಪ್ ಟು ಬಾಟಂ ಐಟಂ ಚಿತ್ರ ಮಾತ್ರ ಸಖತ್ ಹಿಟ್ ಆಗಿದೆ. (ಏಜೆನ್ಸೀಸ್)

More from Filmibeat

English summary
Bollywood Actress Kashmira Shah hot and spicy scene. She has appeared in a number of Hindi and Marathi films. She is a half Maharashtrian and half Gujarati.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X