For Quick Alerts
  ALLOW NOTIFICATIONS  
  For Daily Alerts

  ಜಯಮಾಲಿನಿ ಜತೆ ಕುಣಿದ ವಿಷ್ಣುಗೆ ರೋಷ ಯಾಕೋ?

  By Staff
  |

  Hi

  On saturday I read the statements made by Vishnuvardhan about Mr Phani Ramachandra. Same night, while watching some late night songs in Udaya TV, I was surprised to see a song for which vishnu and Jayamaalini were dancing (Of course Jayamaalini with least dress). Look who is passing comments about Phani?

  Vishnuvardhan has an allegation of not joining for Cauvery water issue, at that time he attended a Musical nite at Dubai, so now he is trying to make some provoking comments and trying to be notified.

  Now decide who should be beaten with broom first? Is that Phani or Vishnu?

  Regs
  - Bhat, Bangalore

  ಮಾನ್ಯರೆ,

  ಜಮೀನ್ದಾರ್ರು, ಕೋಟಿಗೊಬ್ಬ ಇಂಥ ಗಬ್ಬು ಚಿತ್ರಗಳಲ್ಲಿ ನಟಿಸಿ ಕೆಟ್ಟ ನೀತಿಗಳನ್ನು ಪಸರಿಸಿದ ವಿಷ್ಣುಗೂ ‘ದರಿದ್ರ ಲಕ್ಷ್ಮಿಯರು’ , ‘ದಂಡ ಪಿಂಡಗಳು’ ಮುಂತಾದ ದರಿದ್ರ ಧಾರಾವಾಹಿಗಳನ್ನು ಮಾಡುತ್ತಿರುವ ಫಣಿ ರಾಮಚಂದ್ರನಿಗೂ ಪೊರಕೆ ಪೂಜೆ ಮಾಡುವುದೇ ಕನ್ನಡಿಗರು ಕೊಡಬೇಕಾದ ಸರಿಯಾದ ಶಿಕ್ಷೆ.

  -- ಶ್ರೀನಿವಾಸ್‌, ಬೆಂಗಳೂರು

  ಸ್ವಾಮಿ, ಸಾಹಸಸಿಂಹರೇ, ಇದ್ಯಾಕೆ ಈ ಪಾಟಿ ಕೋಪ? ‘‘ನಿಮ್ಮಮ್ಮನ್‌’’, ‘‘ನಿನ್ನಕ್ಕನ್‌’’ ಎನ್ನುವ ಪದ ಪುಂಜಗಳೇ ಮೆರೆದಿರುವ ಹಲವಾರು ಸಿನಿಮಾಗಳಲ್ಲಿ ನೀವೇ ಮೆರೆದಿದ್ದೀರಿ. ‘‘ಢಗಾರ್‌’’, ‘‘ಮಾಲು’’, ‘‘ಪೆಟ್ರೋಮ್ಯಾಕ್ಸ್‌’’, ‘‘ಆಂಟಿ’’ ಇನ್ನು ಈ ರೀತಿಯ ಮನೋವ್ಯಾಕುಲತೆಯ ವಿವಿಧ ಮಜಲುಗಳ ವ್ಯಕ್ತಪಡಿಸುವ ಏನೇನೋ ಪದಗಳನ್ನು ಚಿತ್ರರಂಗ ಕನ್ನಡ ನಿಂಘಂಟಿಗೆ ಕೊಡುಗೆ ನೀಡಿದೆ, ನೀಡುತ್ತಿದೆ. ಆಗ ಇಲ್ಲದ ರೋಷ ಈಗ್ಯಾಕೆ? ‘‘ದರಿದ್ರ ಲಕ್ಷ್ಮಿ’’ ಪದ ಮೇಲಿನ ಎಲ್ಲ ಪದಪುಂಜಗಳಿಗಿಂತ ಅತಿ ಸಹ್ಯ. ನಿಮ್ಮ ಗುರಿ ಮೊದಲು ಆ ಪದಪುಂಜಗಳ ಕಡೆ ಹರಿಯಲಿ.

  ಇನ್ನೊಂದು ವಿಷಯ, ನಾನೂ ನಿಮ್ಮ ಅಭಿಮಾನಿ. ಆದರೆ ಈ ರೀತಿಯ ಮೂಢ ಕರೆಗಳಿಂದ ಅದನ್ನು ಕಳೆದುಕೊಳ್ಳುತ್ತೀರಿ.

  - ರವಿ, ಶಿಕಾಗೋ

  ವಿಷ್ಣು ಹೇಳಿದ್ದು ಸರಿ, ಇಲ್ಲಾರೀ ಅದು ಚೂರು ಅತಿ !
  ಫಣಿಗೆ ಹೆಂಗಸರೆಲ್ಲ ಪೊರಕೇಲಿ ಹೊಡೀಬೇಕು- ವಿಷ್ಣುವರ್ಧನ್‌
  ಫಣಿ ರಾಮಚಂದ್ರ ಮೇಲೆ ಹೆಂಗಸರ ಫಣಿ !

  Post your Views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X